October 2026VAOQuestion 93 of 99
KEA VAO General Knowledge Paper 1 October 2026: question 93
Question
English
Consider the following statements related to 'Padma–Shastri Honorary Translator Award':Which of the above statements are correct?
- a.
- This award is given by the Karnataka Sahitya Academy.
- b.
- Padma Ramachandra Sharma was chosen for the award for the year 2025.
- c.
- The Awardee translated Poornachandra Tejaswi's ‘Karvalo’, Kuvempau's ‘Kanooru Heggadithi’.
- (1)(a) and (b)
- (2)(a) and (c)
- (3)(b) and (c)
- (4)(a), (b) and (c)
ಕನ್ನಡ
‘ಪದ್ಮಾ-ಶಾಸ್ತ್ರಿ ಗೌರವ ಅನುವಾದಕ ಪ್ರಶಸ್ತಿ’ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಈ ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ನೀಡುತ್ತದೆ.
- b.
- 2025ನೇ ಸಾಲಿನ ಪ್ರಶಸ್ತಿಗೆ ಪದ್ಮಾ ರಾಮಚಂದ್ರ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
- c.
- ಪ್ರಶಸ್ತಿ ಪುರಸ್ಕೃತರು ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೊ’ ಕುವೆಂಪುರವರ ‘ಕಾನೂರು ಹೆಗ್ಗಡಿತಿ’ಯನ್ನು ಅನುವಾದಿಸಿದ್ದಾರೆ.
- (1)(a) ಮತ್ತು (b)
- (2)(a) ಮತ್ತು (c)
- (3)(b) ಮತ್ತು (c)
- (4)(a), (b) ಮತ್ತು (c)
Correct answer
From the official answer key, including any revision.
- English(4) (a), (b) and (c)
- ಕನ್ನಡ(4) (a), (b) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.