Skip to content
October 2026VAOQuestion 63 of 99

KEA VAO General Knowledge Paper 1 October 2026: question 63

Question

English

Identify the incorrect statement/statements regarding reservation of seats in every Panchayat for Scheduled Castes (SCs) and Scheduled Tribes (STs):

a.
Article 243(G) explains about the number of seats reserved for Scheduled Castes and Scheduled Tribes
b.
Not less than one-third (1/3) of the total number of seats shall be reserved for women
c.
The offices of the Chairpersons shall be reserved for the Scheduled Castes and Scheduled Tribes as the Legislature of a state may by law
d.
The reserved seats may be allotted by rotation
  1. (1)(b) and (c)
  2. (2)(a) only
  3. (3)(c) and (d)
  4. (4)(c) only

ಕನ್ನಡ

ಪ್ರತಿ ಪಂಚಾಯತಿಯಲ್ಲಿನ ಅನುಸೂಚಿತ ಜಾತಿ (SC) ಮತ್ತು ಅನುಸೂಚಿತ ಬುಡಕಟ್ಟು (ST) ಗಳ ಮೀಸಲಾತಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ.

a.
ವಿಧಿ 243(G)ಯು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಿರಿಸಬೇಕಾದ ಸ್ಥಾನಗಳ ಬಗ್ಗೆ ವಿವರಿಸುತ್ತದೆ.
b.
ಒಟ್ಟು ಸ್ಥಾನಗಳ ಮೂರನೇ ಒಂದು ಭಾಗಕ್ಕಿಂತ (1/3) ಕಡಿಮೆಯಿಲ್ಲದಂತೆ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
c.
ರಾಜ್ಯ ಶಾಸಕಾಂಗ ಮಾಡುವ ಕಾನೂನಿನ ಅನ್ವಯ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಡಬೇಕು.
d.
ಮೀಸಲಾದ ಸ್ಥಾನಗಳನ್ನು ಸರದಿ (ರೊಟೇಷನ್)ಯ ಆಧಾರದ ಮೇಲೆ ಹಂಚಿಕೆ ಮಾಡಬಹುದು.
  1. (1)(b) ಮತ್ತು (c)
  2. (2)(a) ಮಾತ್ರ
  3. (3)(c) ಮತ್ತು (d)
  4. (4)(c) ಮಾತ್ರ

Correct answer

From the official answer key, including any revision.

  • English(2) (a) only
  • ಕನ್ನಡ(2) (a) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Local Self-Government
  3. sub-topic: Rural & Urban Local Bodies