Skip to content
October 2026VAOQuestion 55 of 99

KEA VAO General Knowledge Paper 1 October 2026: question 55

Question

English

Which of the following statements about tourist places of Karnataka is correct?

  1. (1)Historian Percy Brown has described Pattadakallu as "Cradle of temple architecture"
  2. (2)Once in 14 years in Talakadu, a famous religious fair "Panchalinga Darshana" is celebrated
  3. (3)The road leading to 'Maravanthe beach' lies between Arabian Sea in the west and Sauparnika river in the east
  4. (4)Gudavi Bird Sanctuary is located on the banks of Gudavi Lake Taluq of Sagara in Shivamogga district.

ಕನ್ನಡ

ಕರ್ನಾಟಕದ ಪ್ರವಾಸಿ ತಾಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

  1. (1)ಇತಿಹಾಸಕಾರ ಪರ್ಸಿ ಬ್ರೌನ್ ಪಟ್ಟದಕಲ್ಲನ್ನು “ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು” ಎಂದು ವರ್ಣಿಸಿದ್ದಾನೆ.
  2. (2)ತಲಕಾಡಿನಲ್ಲಿ 14 ವರ್ಷಗಳಿಗೊಮ್ಮೆ ಪ್ರಸಿದ್ಧ ಧಾರ್ಮಿಕ ಜಾತ್ರೆ “ಪಂಚಲಿಂಗ ದರ್ಶನ”ವನ್ನು ಆಚರಿಸಲಾಗುತ್ತದೆ.
  3. (3)‘ಮರವಂತೆ ಸಮುದ್ರತೀರ’ಕ್ಕೆ ಹೋಗುವ ರಸ್ತೆಯು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಪೂರ್ವದಲ್ಲಿ ಸೌಪರ್ಣಿಕ ನದಿಯ ನಡುವೆ ಇದೆ.
  4. (4)ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗುಡವಿ ಸರೋವರದ ದಡದಲ್ಲಿ ಗುಡವಿ ಪಕ್ಷಿಧಾಮವಿದೆ.

Correct answer

From the official answer key, including any revision.

  • English(3) The road leading to 'Maravanthe beach' lies between Arabian Sea in the west and Sauparnika river in the east
  • ಕನ್ನಡ(3) ‘ಮರವಂತೆ ಸಮುದ್ರತೀರ’ಕ್ಕೆ ಹೋಗುವ ರಸ್ತೆಯು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಪೂರ್ವದಲ್ಲಿ ಸೌಪರ್ಣಿಕ ನದಿಯ ನಡುವೆ ಇದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment