October 2026VAOQuestion 53 of 99
KEA VAO General Knowledge Paper 1 October 2026: question 53
Question
English
Identify the correctly matched pairs:Choose the correct answer from the options given below.
- a.
- Red data book – Documenting extinction risk of biological species
- b.
- Green data book – To provide complete information related to environmental data
- c.
- Red data book – To provide general industrial pollution Statistics
- d.
- Green data book – To provide specific animal's population
- (1)(a) and (b)
- (2)(a) and (d)
- (3)(b) and (c)
- (4)(c) and (a)
ಕನ್ನಡ
ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವ ಜೋಡಿಗಳನ್ನು ಗುರುತಿಸಿರಿ.ಮೇಲಿನ ಸರಿಯಾದ ಜೋಡಣೆಗೆ ಸಂಬಂಧಿಸಿದಂತೆ, ಕೆಳಗಿನವುಗಳಲ್ಲಿ ಯಾವುದು ಸರಿ?
- a.
- ರೆಡ್ ಡಾಟಾ ಪುಸ್ತಕ – ಜೈವಿಕ ಪ್ರಭೇದಗಳ ಅಳಿವಿನ ಅಪಾಯವನ್ನು ದಾಖಲಿಸುವುದು.
- b.
- ಗ್ರೀನ್ ಡಾಟಾ ಪುಸ್ತಕ – ಪರಿಸರ ದತ್ತಾಂಶಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಒದಗಿಸುವುದು.
- c.
- ರೆಡ್ ಡಾಟಾ ಪುಸ್ತಕ – ಸಾಮಾನ್ಯ ಕೈಗಾರಿಕಾ ಮಾಲಿನ್ಯದ ಅಂಕಿ ಅಂಶಗಳನ್ನು ಒದಗಿಸುವುದು.
- d.
- ಗ್ರೀನ್ ಡಾಟಾ ಪುಸ್ತಕ – ನಿರ್ದಿಷ್ಟ ಪ್ರಾಣಿಗಳ ಜನಸಂಖ್ಯೆಯನ್ನು ಒದಗಿಸುವುದು.
- (1)(a) ಮತ್ತು (b)
- (2)(a) ಮತ್ತು (d)
- (3)(b) ಮತ್ತು (c)
- (4)(c) ಮತ್ತು (a)
Correct answer
From the official answer key, including any revision.
- English(1) (a) and (b)
- ಕನ್ನಡ(1) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.