October 2026VAOQuestion 51 of 99
KEA VAO General Knowledge Paper 1 October 2026: question 51
Question
English
Consider the following pairs:How many of the above pair(s) is/are correctly matched?
| Concepts | Applications |
|---|---|
| (a) Carbon footprint | Measuring land area required to sustain population's consumption |
| (b) Water footprints | Calculating direct and indirect freshwater consumption by an individual or product |
| (c) Composting | Biological process of breaking down of organic waste into humus |
| (d) Lifecycle assessment | Evaluating environmental impacts of a product from raw material to disposal |
- (1)Only one
- (2)Only two
- (3)Only three
- (4)All the four
ಕನ್ನಡ
ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ.ಮೇಲಿನ ಜೋಡಿಗಳಲ್ಲಿ ಎಷ್ಟು ಜೋಡಿ/ಗಳು ಸರಿಯಾಗಿ ಹೊಂದಾಣಿಕೆಯಾಗಿದೆ/ವೆ?
| ಪರಿಕಲ್ಪನೆಗಳು | ಅನ್ವಯಗಳು |
|---|---|
| (a) ಕಾರ್ಬನ್ ಹೆಜ್ಜೆಗುರುತು | ಜನಸಂಖ್ಯೆಯ ಸುಸ್ಥಿರ ಅನುಭೋಗಕ್ಕೆ ಅಗತ್ಯವಿರುವ ಪ್ರದೇಶವನ್ನು ಅಳೆಯುವುದು |
| (b) ಜಲ ಹೆಜ್ಜೆಗುರುತು | ಒಬ್ಬ ವ್ಯಕ್ತಿ ಅಥವಾ ಒಂದು ಉತ್ಪನ್ನದ ಪ್ರತ್ಯಕ್ಷ ಮತ್ತು ಪರೋಕ್ಷ ಸಿಹಿ ನೀರಿನ ಅನುಭೋಗವನ್ನು ಲೆಕ್ಕ ಹಾಕುವುದು |
| (c) ಕಾಂಪೋಸ್ಟ್ ನಿರ್ಮಾಣ | ಜೈವಿಕ ತ್ಯಾಜ್ಯವು ಹ್ಯೂಮಸ್ ಆಗಿ ವಿಭಜನೆಯಾಗುವ ಜೈವಿಕ ಪ್ರಕ್ರಿಯೆ |
| (d) ಜೀವನಚಕ್ರ ಮೌಲ್ಯಮಾಪನ | ಕಚ್ಚಾ ವಸ್ತುಗಳಿಂದ ಹಿಡಿದು ವಿಲೇವಾರಿಯವರೆಗೆ ಉತ್ಪನ್ನದ ಪರಿಸರ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವುದು |
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಎಲ್ಲಾ ನಾಲ್ಕು
Correct answer
From the official answer key, including any revision.
- English(3) Only three
- ಕನ್ನಡ(3) ಮೂರು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.