October 2026VAOQuestion 33 of 99
KEA VAO General Knowledge Paper 1 October 2026: question 33
Question
English
Consider the following statements with reference to Indian agriculture:Which of the following is correct with respect to the above statements?
- I.
- In 2024-25, 54.6% of the total workforce of India is engaged in agriculture and allied sector.
- II.
- Agricultural sector accounted for 18.4% of India's GVA at current prices during 2022-23.
- (1)Both Statement I and Statements II are correct and Statement II explains Statement I
- (2)Both Statement I and Statement II are correct, but Statement II does not explain Statement I
- (3)Statement I is correct, but Statement II is incorrect
- (4)Statement I is incorrect, but Statement II is correct
ಕನ್ನಡ
ಭಾರತದ ಕೃಷಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿ?
- I.
- 2024-25ರಲ್ಲಿ ಶೇಕಡಾ 54.6 ರಷ್ಟು ಭಾರತದ ಶ್ರಮಶಕ್ತಿ ಕೃಷಿ ಮತ್ತು ಸಂಬಂಧಿತ ವಲಯದ ಉದ್ಯೋಗದಲ್ಲಿ ನಿರತವಾಗಿದೆ.
- II.
- 2022-23ರಲ್ಲಿ ಭಾರತದ ಪ್ರಸ್ತುತ ದರದಲ್ಲಿ ಜಿ.ವಿ.ಎ. ಕೃಷಿ ವಲಯಕ್ಕೆ ಶೇ. 18.4 ರಷ್ಟು ಕೊಡುಗೆ ನೀಡಿದೆ.
- (1)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ ಮತ್ತು ಹೇಳಿಕೆ-II ಹೇಳಿಕೆ-I ನ್ನು ವಿವರಿಸುತ್ತದೆ.
- (2)ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ, ಆದರೆ ಹೇಳಿಕೆ-II ಹೇಳಿಕೆ-I ನ್ನು ವಿವರಿಸುವುದಿಲ್ಲ .
- (3)ಹೇಳಿಕೆ -I ಸರಿ, ಆದರೆ ಹೇಳಿಕೆ -II ತಪ್ಪು.
- (4)ಹೇಳಿಕೆ -I ತಪ್ಪು, ಆದರೆ ಹೇಳಿಕೆ -II ಸರಿ.
Correct answer
From the official answer key, including any revision.
- English(2) Both Statement I and Statement II are correct, but Statement II does not explain Statement I
- ಕನ್ನಡ(2) ಹೇಳಿಕೆ -I ಮತ್ತು ಹೇಳಿಕೆ -II ಎರಡೂ ಸರಿ, ಆದರೆ ಹೇಳಿಕೆ-II ಹೇಳಿಕೆ-I ನ್ನು ವಿವರಿಸುವುದಿಲ್ಲ .
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.