October 2026VAOQuestion 30 of 99
KEA VAO General Knowledge Paper 1 October 2026: question 30
Question
English
Identify the incorrect statement regarding the PM-Surya Ghar Yojana.
- (1)The scheme was launched in 2024
- (2)The subsidy will be provided for households and institutions
- (3)It aims to provide solar energy to households in India
- (4)The subsidy will cover up to 40% of solar panels and maximum capped at ₹78,000/-
ಕನ್ನಡ
ಪಿ.ಎಂ.-ಸೂರ್ಯ ಘರ್ ಯೋಜನೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
- (1)ಈ ಯೋಜನೆಯನ್ನು 2024ರಲ್ಲಿ ಪ್ರಾರಂಭಿಸಲಾಯಿತು.
- (2)ಸಹಾಯಧನವನ್ನು ಕುಟುಂಬಗಳು ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ.
- (3)ಭಾರತದ ಕುಟುಂಬಗಳಿಗೆ ಸೌರ ವಿದ್ಯುತ್ ನೀಡುವ ಗುರಿ ಹೊಂದಿದೆ.
- (4)ಸೋಲಾರ್ ಪ್ಯಾನಲ್ನ ಸಬ್ಸಿಡಿಯು 40% ರವರೆಗೆ ಇದ್ದು, ಗರಿಷ್ಠ ರೂ. 78,000/- ಮಿತಿಗೊಳಪಟ್ಟಿದೆ.
Correct answer
From the official answer key, including any revision.
- English(2) The subsidy will be provided for households and institutions
- ಕನ್ನಡ(2) ಸಹಾಯಧನವನ್ನು ಕುಟುಂಬಗಳು ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.