Skip to content
October 2026VAOQuestion 27 of 99

KEA VAO General Knowledge Paper 1 October 2026: question 27

Question

English

Consider the following Assertion (A) and Reason (R) statements with reference to Indian agriculture:Which of the following is correct with respect to the above statements?

A.
Indian agriculture has experienced an increase in its share of GDP over a period of time.
R.
The industrial and service sectors have grown faster than agriculture.
  1. (1)Both Assertion (A) and Reason (R) are true and Reason (R) is the correct explanation of Assertion (A)
  2. (2)Both Assertion (A) and Reason (R) are true but Reason (R) is not the correct explanation of Assertion (A)
  3. (3)Assertion (A) is true, but Reason (R) is false
  4. (4)Assertion (A) is false, but Reason (R) is true

ಕನ್ನಡ

ಭಾರತದ ಕೃಷಿಗೆ ಸಂಬಂಧಿಸಿದಂತೆ, ಈ ಕೆಳಗಿನ ಪ್ರತಿಪಾದನೆ (A) ಮತ್ತು ಕಾರಣ (R) ಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಕೆಳಗಿನವುಗಳಲ್ಲಿ ಯಾವುದು ಸರಿ?

A.
ಜಿ.ಡಿ.ಪಿ.ಯಲ್ಲಿ ಭಾರತದ ಕೃಷಿ ಪಾಲು ಕಾಲಾಂತರದಲ್ಲಿ ಹೆಚ್ಚಾಗುತ್ತಾ ಬಂದಿದೆ.
R.
ಕೈಗಾರಿಕೆ ಮತ್ತು ಸೇವಾ ವಲಯಗಳು ಕೃಷಿ ವಲಯಕ್ಕಿಂತ ವೇಗವಾಗಿ ಬೆಳೆದಿವೆ.
  1. (1)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಮತ್ತು ಕಾರಣ (R) ಪ್ರತಿಪಾದನೆ (A)ಯ ಸರಿಯಾದ ವಿವರಣೆಯಾಗಿದೆ.
  2. (2)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ, ಆದರೆ ಕಾರಣ (R) ಪ್ರತಿಪಾದನೆ (A) ಯ ಸರಿಯಾದ ವಿವರಣೆಯಲ್ಲ .
  3. (3)ಪ್ರತಿಪಾದನೆ (A) ಸರಿಯಾಗಿದೆ, ಆದರೆ ಕಾರಣ (R) ಸರಿಯಾಗಿಲ್ಲ .
  4. (4)ಪ್ರತಿಪಾದನೆ (A) ತಪ್ಪಾಗಿದೆ, ಆದರೆ ಕಾರಣ (R) ಸರಿಯಾಗಿದೆ.

Correct answer

From the official answer key, including any revision.

  • English(4) Assertion (A) is false, but Reason (R) is true
  • ಕನ್ನಡ(4) ಪ್ರತಿಪಾದನೆ (A) ತಪ್ಪಾಗಿದೆ, ಆದರೆ ಕಾರಣ (R) ಸರಿಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Growth, Development & Employment