October 2026VAOQuestion 11 of 99
KEA VAO General Knowledge Paper 1 October 2026: question 11
Question
English
Identify the incorrect statement/statements regarding Poorna Swaraj:
- a.
- Historical Lahore Session was held in 1929.
- b.
- It passed a resolution declaring 'Poorna Swaraj'
- c.
- Motilal Nehru was selected as the President of this session.
- d.
- This session announced the launching of Civil Disobedience Movement.
- (1)(a) and (b)
- (2)Only (d)
- (3)(b) and (d)
- (4)Only (c)
ಕನ್ನಡ
ಪೂರ್ಣ ಸ್ವರಾಜ್ಯಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ/ಹೇಳಿಕೆಗಳನ್ನು ಗುರುತಿಸಿ.
- a.
- ಐತಿಹಾಸಿಕ ಲಾಹೋರ್ ಅಧಿವೇಶನ 1929ರಲ್ಲಿ ನಡೆಯಿತು.
- b.
- ಇದು ‘ಪೂರ್ಣ ಸ್ವರಾಜ್’ ಎಂದು ಘೋಷಿಸಿ ನಿರ್ಣಯವನ್ನು ಅಂಗೀಕರಿಸಿತು.
- c.
- ಮೋತಿಲಾಲ್ ನೆಹರೂ ಅವರನ್ನು ಈ ಅಧಿವೇಶನದ ಅಧ್ಯಕ್ಷರನ್ನಾಗಿ ಆರಿಸಲಾಯಿತು.
- d.
- ಈ ಅಧಿವೇಶನವು ನಾಗರಿಕ ಕಾನೂನುಭಂಗ ಚಳುವಳಿಯನ್ನು ಆರಂಭಿಸುವುದಾಗಿ ಪ್ರಕಟಿಸಿತು.
- (1)(a) ಮತ್ತು (b)
- (2)(d) ಮಾತ್ರ
- (3)(b) ಮತ್ತು (d)
- (4)(c) ಮಾತ್ರ
Correct answer
From the official answer key, including any revision.
- English(4) Only (c)
- ಕನ್ನಡ(4) (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.