October 2026VAOQuestion 92 of 99
KEA VAO Communication Paper 2 October 2026: question 92
Question
English
Identify the statements that are correct about MS PowerPoint:
- a.
- Can type text directly on a slide
- b.
- Can choose a picture from Insert menu and then file to insert that image into slide
- c.
- Can show or hide task pane from view > > tool bars
- d.
- To write on the slide, can use pen from start inking option.
- (1)(a), (b) and (d)
- (2)(a), (c) and (d)
- (3)(a), (b), (c) and (d)
- (4)(b), (c) and (d)
ಕನ್ನಡ
ಎಂ ಎಸ್ ಪವರ್‌ಪಾಯಿಂಟ್‌ಗೆ ಸಂಬಂಧಿಸಿದಂತೆ ಸರಿಯಾಗಿರುವ ಹೇಳಿಕೆಗಳನ್ನು ಗುರುತಿಸಿ.
- a.
- ಸ್ಲೈಡ್‌ನ ಮೇಲೆ ನೇರವಾಗಿ ಟೆಕ್ಸ್ಟ್‌ನ್ನು ಟೈಪ್ ಮಾಡಬಹುದು.
- b.
- ಇನ್ಸರ್ಟ್ ಮೆನುವಿನಿಂದ ಚಿತ್ರವನ್ನು ಆರಿಸಿ, ಆ ಚಿತ್ರವನ್ನು ಸ್ಲೈಡ್‌ಗೆ ಸೇರಿಸಲು ನಂತರ ಫೈಲ್ ಮಾಡಿ.
- c.
- ವ್ಯೂ > > ಟೂಲ್‌ಬಾರ್‌ಗಳಿಂದ ಟಾಸ್ಕ್ ಪೇನ್ ಅನ್ನು ತೋರಿಸಬಹುದು ಅಥವಾ ಮರೆಮಾಚಬಹುದು.
- d.
- ಸ್ಲೈಡ್‌ನಲ್ಲಿ ಬರೆಯಲು ಸ್ಟಾರ್ಟ್ ಇಂಕಿಂಗ್ ಆಯ್ಕೆಯಿಂದ ಪೆನ್ ಅನ್ನು ಬಳಸಬಹುದು.
- (1)(a), (b) ಮತ್ತು (d)
- (2)(a), (c) ಮತ್ತು (d)
- (3)(a), (b), (c) ಮತ್ತು (d)
- (4)(b), (c) ಮತ್ತು (d)
Correct answer
From the official answer key, including any revision.
- English(1) (a), (b) and (d)
- ಕನ್ನಡ(1) (a), (b) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.