November 2024VAOQuestion 95 of 100
KEA VAO Communication Paper 2 November 2024: question 95
Question
English
Select the correct statement :
- a.
- Valid numbers in binary number system are ‘0’ and ‘1’.
- b.
- Hexadecimal number system does not use the letter ‘F’.
- c.
- Octal number system has base 8.
- d.
- ABCZH9 is a valid hexadecimal number.
- (1)a and b only
- (2)b and d only
- (3)a and d only
- (4)a and c only
ಕನ್ನಡ
ಸರಿಯಾದ ವಾಕ್ಯಗಳನ್ನು ಗುರುತಿಸಿ :
- a.
- ಬೈನರಿ ನಂಬರ್ ವ್ಯವಸ್ಥೆಯಲ್ಲಿ ‘0’ ಮತ್ತು ‘1’ ಅಂಕಗಳು ಮಾನ್ಯವಾಗಿವೆ.
- b.
- ಹೆಕ್ಸಾಡೆಸಿಮಲ್ ನಂಬರ್ ವ್ಯವಸ್ಥೆಯಲ್ಲಿ ‘F’ ಅನ್ನು ಉಪಯೋಗಿಸುವುದಿಲ್ಲ.
- c.
- ಆಕ್ಟಲ್ ನಂಬರ್ ವ್ಯವಸ್ಥೆಯ ಬೇಸ್ (Base) 8 ಆಗಿರುತ್ತದೆ.
- d.
- ABCZH9 ಒಂದು ಮಾನ್ಯ ಹೆಕ್ಸಾಡೆಸಿಮಲ್ ನಂಬರ್ ಆಗಿದೆ.
- (1)a ಮತ್ತು b ಮಾತ್ರ
- (2)b ಮತ್ತು d ಮಾತ್ರ
- (3)a ಮತ್ತು d ಮಾತ್ರ
- (4)a ಮತ್ತು c ಮಾತ್ರ
Correct answer
From the official answer key, including any revision.
- English(4) a and c only
- ಕನ್ನಡ(4) a ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.