November 2024VAOQuestion 89 of 100
KEA VAO Communication Paper 2 November 2024: question 89
Question
English
Select the correct statement/statements :
- a.
- Microsoft Edge, Safari, Adobe Flash, Google Chrome are examples of browsers.
- b.
- Mbps stands for Mega bytes per second and MBps stands for Mega bits per second.
- c.
- 2 GB = 1024 MB
- d.
- Ubuntu, Red Hat Enterprise Linux, and Windows XP are examples of Operating Systems.
- (1)a only
- (2)b and d only
- (3)a and c only
- (4)d only
ಕನ್ನಡ
ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಆಯ್ಕೆಮಾಡಿ :
- a.
- ಮೈಕ್ರೋಸಾಫ್ಟ್ ಎಡ್ಜ್, ಸಫಾರಿ, ಅಡೋಬ್ ಫ್ಲ್ಯಾಶ್, ಗೂಗಲ್ ಕ್ರೋಮ್ ಇವುಗಳು ಬ್ರೌಸರ್ ನ ಉದಾಹರಣೆಗಳಾಗಿರುತ್ತವೆ.
- b.
- Mbps ಎಂದರೆ ಮೆಗಾ ಬೈಟ್ಸ್ ಪರ್ ಸೆಕೆಂಡ್ ಮತ್ತು MBps ಎಂದರೆ ಮೆಗಾ ಬಿಟ್ಸ್ ಪರ್ ಸೆಕೆಂಡ್.
- c.
- 2 GB = 1024 MB
- d.
- ಉಬುಂಟು, ರೆಡ್ ಹ್ಯಾಟ್ ಎಂಟರ್ಪ್ರೈಸಸ್ ಲಿನಕ್ಸ್ ಮತ್ತು ವಿಂಡೋಸ್ XP ಇವುಗಳು ಆಪರೇಟಿಂಗ್ ಸಿಸ್ಟಮ್ ಗಳ ಉದಾಹರಣೆಗಳು.
- (1)a ಮಾತ್ರ
- (2)b ಮತ್ತು d ಮಾತ್ರ
- (3)a ಮತ್ತು c ಮಾತ್ರ
- (4)d ಮಾತ್ರ
Correct answer
From the official answer key, including any revision.
- English(4) d only
- ಕನ್ನಡ(4) d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.