November 2024VAOQuestion 86 of 100
KEA VAO Communication Paper 2 November 2024: question 86
Question
English
Which of the following is true with respect to Read Only Memory (ROM) ?
- a.
- Data stored in ROM and PROM chip cannot be altered by user.
- b.
- A user can erase data from EPROM.
- c.
- EEPROM is also known as flash memory.
- d.
- In EEPROM data cannot be erased.
- (1)a and c are correct
- (2)Only b is correct
- (3)c and d are correct
- (4)a, b and c are correct
ಕನ್ನಡ
ರೀಡ್ ಓನ್ಲಿ ಮೆಮೊರಿ (ROM) ಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಯಾವುವು ಸರಿಯಾಗಿವೆ ?
- a.
- ROM ಮತ್ತು PROM ಚಿಪ್ ನಲ್ಲಿ ಶೇಖರಿಸಲಾದ ಡೇಟಾವನ್ನು ಬದಲಾಯಿಸಲು ಸಾಧ್ಯವಿಲ್ಲ.
- b.
- EPROM ನಲ್ಲಿ ಶೇಖರಿಸಲಾದ ಡೇಟಾವನ್ನು ಬಳಕೆದಾರ ಅಳಿಸಿಹಾಕಲು ಸಾಧ್ಯವಿದೆ.
- c.
- EEPROM ನ್ನು ಫ್ಲ್ಯಾ ಷ್ ಮೆಮೊರಿ ಎಂದು ಕರೆಯುತ್ತಾರೆ.
- d.
- EEPROM ನಲ್ಲಿ ಶೇಖರಿಸಲಾದ ಡೇಟಾವನ್ನು ಅಳಿಸಿಹಾಕಲು ಸಾಧ್ಯವಿಲ್ಲ.
- (1)a ಮತ್ತು c ಸರಿಯಾಗಿವೆ
- (2)b ಮಾತ್ರ ಸರಿಯಾಗಿದೆ
- (3)c ಮತ್ತು d ಸರಿಯಾಗಿವೆ
- (4)a, b ಮತ್ತು c ಸರಿಯಾಗಿವೆ
Correct answer
From the official answer key, including any revision.
- English(4) a, b and c are correct
- ಕನ್ನಡ(4) a, b ಮತ್ತು c ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.