November 2024VAOQuestion 81 of 100
KEA VAO Communication Paper 2 November 2024: question 81
Question
English
Choose the advantages offered by digital signature.Choose the correct answer from the following codes :
- a.
- Identifies the signatory
- b.
- Maintains integrity of signed data
- c.
- Prevents forgery or impersonation
- d.
- Encrypts the data
- (1)b and c only
- (2)a and b only
- (3)Only d
- (4)a, b and c
ಕನ್ನಡ
Digital signature ನಿಂದ ಆಗುವ ಪ್ರಯೋಜನಗಳನ್ನು ಆರಿಸಿ:ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಗುರುತಿಸಿರಿ :
- a.
- Signatory ಅನ್ನು ಪತ್ತೆ ಹಚ್ಚಬಹುದು
- b.
- Sign ಮಾಡಿದ ಡೇಟಾದಲ್ಲಿ ಬದಲಾವಣೆ ಮಾಡಿಲ್ಲವೆಂದು ಖಾತರಿ ಪಡಿಸಿಕೊಳ್ಳಬಹುದು
- c.
- ನಕಲು (Forgery) ಮತ್ತು Impersonation ಅನ್ನು ತಡೆಗಟ್ಟಬಹುದು
- d.
- ಡೇಟಾವನ್ನು Encrypt ಮಾಡಬಹುದು
- (1)b ಮತ್ತು c ಮಾತ್ರ
- (2)a ಮತ್ತು b ಮಾತ್ರ
- (3)d ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(4) a, b and c
- ಕನ್ನಡ(4) a, b ಮತ್ತು c
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.