November 2024VAOQuestion 77 of 100
KEA VAO Communication Paper 2 November 2024: question 77
Question
English
The NIC – Network Interface Card is a hardware device which ______.
- (1)stores the IP addresses
- (2)connects a computer to a network, both functionally and physically
- (3)stores the IP addresses of the computers in LAN
- (4)acts like a firewall
ಕನ್ನಡ
NIC – ನೆಟ್ವರ್ಕ್ ಇಂಟರ್ಫೇಸ್ ಕಾರ್ಡನ್ನು ______ ಗಾಗಿ ಬಳಸಲಾಗುತ್ತದೆ.
- (1)ಐ ಪಿ ವಿಳಾಸಗಳನ್ನು ಶೇಖರಿಸಲು
- (2)ಕಂಪ್ಯೂಟರ್ ನೆಟ್ವರ್ಕ್ ಅನ್ನು ಕ್ರಿಯಾತ್ಮಕವಾಗಿ ಹಾಗೂ ಭೌತಿಕವಾಗಿ ಸಂಪರ್ಕಿಸುತ್ತದೆ
- (3)ಲ್ಯಾನ್ನ (LAN) ಲ್ಲಿರುವ ಐ ಪಿ ವಿಳಾಸಗಳನ್ನು ಶೇಖರಿಸಲು
- (4)ಫೈರ್ವಾಲ್ ರೀತಿ ಕಾರ್ಯ ನಿರ್ವಹಿಸಲು
Correct answer
From the official answer key, including any revision.
- English(2) connects a computer to a network, both functionally and physically
- ಕನ್ನಡ(2) ಕಂಪ್ಯೂಟರ್ ನೆಟ್ವರ್ಕ್ ಅನ್ನು ಕ್ರಿಯಾತ್ಮಕವಾಗಿ ಹಾಗೂ ಭೌತಿಕವಾಗಿ ಸಂಪರ್ಕಿಸುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.