Skip to content
November 2024VAOQuestion 72 of 100

KEA VAO Communication Paper 2 November 2024: question 72

Question

English

With respect to Interpreter, which of the following sentences are “True” ?

a.
Interpreter translates high language to machine language.
b.
Interpreter translates one sentence at a time.
c.
Interpreter does not execute a sentence immediately after the translation.
d.
Interpreter translates entire program into object program at once.
  1. (1)a and b are true
  2. (2)a and c are true
  3. (3)a, b and c are true
  4. (4)c and d are true

ಕನ್ನಡ

ಇಂಟರ್‌ಪ್ರಿಟರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?

a.
ಇಂಟರ್‌ಪ್ರಿಟರ್‌ಗೆ ಹೈ ಲ್ಯಾಂಗ್ವೇಜ್‌ನಿಂದ ಮೆಷಿನ್ ಲ್ಯಾಂಗ್ವೇಜ್‌ಗೆ ಭಾಷಾಂತರ ಮಾಡುತ್ತದೆ.
b.
ಇಂಟರ್‌ಪ್ರಿಟರ್‌ಗೆ ಒಂದು ಬಾರಿಗೆ ಒಂದೇ ವಾಕ್ಯವನ್ನು ಭಾಷಾಂತರ ಮಾಡುತ್ತದೆ.
c.
ಇಂಟರ್‌ಪ್ರಿಟರ್‌ಗೆ ಭಾಷಾಂತರ ಮಾಡಿದ ಕೂಡಲೇ ವಾಕ್ಯವನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ.
d.
ಇಂಟರ್‌ಪ್ರಿಟರ್‌ಗೆ ಸಂಪೂರ್ಣ ಪ್ರೋಗ್ರಾಂನ್ನು ಒಂದೇ ಬಾರಿಗೆ ಆಬ್ಜೆಕ್ಟ್ ಪ್ರೋಗ್ರಾಂಗೆ ಪರಿವರ್ತಿಸುತ್ತದೆ.
  1. (1)a ಮತ್ತು b ಸರಿಯಾಗಿವೆ
  2. (2)a ಮತ್ತು c ಸರಿಯಾಗಿವೆ
  3. (3)a, b ಮತ್ತು c ಸರಿಯಾಗಿವೆ
  4. (4)c ಮತ್ತು d ಸರಿಯಾಗಿವೆ

Correct answer

From the official answer key, including any revision.

  • English(1) a and b are true
  • ಕನ್ನಡ(1) a ಮತ್ತು b ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Computer Knowledge
  2. topic: Computer Software
  3. sub-topic: System Software