Kries 2026TEACHERQuestion 93 of 99
KEA TEACHER General Knowledge Paper 1 Kries 2026: question 93
Question
English
Which one of the following is not a Fundamental Duty?
- (1)To uphold and protect the sovereignty, unity and integrity of the Nation
- (2)To value and preserve the rich heritage of the country's composite culture
- (3)To vote in elections
- (4)To safeguard public property and to abjure violence
ಕನ್ನಡ
ಈ ಕೆಳಗಿನ ಯಾವುದು ಒಂದು ಮೂಲಭೂತ ಕರ್ತವ್ಯವಾಗಿಲ್ಲ ?
- (1)ರಾಷ್ಟ್ರದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಹಾಗೂ ಕಾಪಾಡುವುದು
- (2)ದೇಶದ ಸಮ್ಮಿಶ್ರ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು
- (3)ಚುನಾವಣೆಗಳಲ್ಲಿ ಮತದಾನ ಮಾಡುವುದು
- (4)ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು
Correct answer
From the official answer key, including any revision.
- English(3) To vote in elections
- ಕನ್ನಡ(3) ಚುನಾವಣೆಗಳಲ್ಲಿ ಮತದಾನ ಮಾಡುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.