Kries 2026TEACHERQuestion 8 of 99
KEA TEACHER General Knowledge Paper 1 Kries 2026: question 8
Question
English
Identify the correct statements regarding British East India Company
- a.
- From 1600 AD to 1857 East India Company administered India.
- b.
- British Queen Elizabeth 1st gave permission to the Company.
- c.
- East India Company established the first factory at Calcutta.
- d.
- In the beginning the Company had to renew every 25 years.
- (1)(a) and (d)
- (2)(b) and (c)
- (3)(c) and (d)
- (4)(a) and (b)
ಕನ್ನಡ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
- a.
- ಭಾರತದಲ್ಲಿ ಕ್ರಿ.ಶ. 1600 ರಿಂದ 1857ರವರೆಗೆ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವಿತ್ತು.
- b.
- ಬ್ರಿಟಿಷ್ ರಾಣಿ 1ನೇ ಎಲಿಜಬೆತ್ ಕಂಪೆನಿಗೆ ಅನುಮತಿ ನೀಡಿದರು.
- c.
- ಈಸ್ಟ್ ಇಂಡಿಯಾ ಕಂಪೆನಿ ತನ್ನ ಮೊದಲ ವ್ಯಾಪಾರಿ ಕೇಂದ್ರವನ್ನು ಕಲ್ಕತ್ತಾದಲ್ಲಿ ತೆರೆಯಿತು.
- d.
- ಆರಂಭದಲ್ಲಿ ಕಂಪೆನಿ ಪ್ರತಿ 25 ವರ್ಷಗಳಿಗೊಮ್ಮೆ ನವೀಕರಣವಾಗಬೇಕಿತ್ತು.
- (1)(a) ಮತ್ತು (d)
- (2)(b) ಮತ್ತು (c)
- (3)(c) ಮತ್ತು (d)
- (4)(a) ಮತ್ತು (b)
Correct answer
From the official answer key, including any revision.
- English(4) (a) and (b)
- ಕನ್ನಡ(4) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.