Kries 2026TEACHERQuestion 66 of 99
KEA TEACHER General Knowledge Paper 1 Kries 2026: question 66
Question
English
Consider the following statements about 'Inclusive growth' and find the correct statements.
- a.
- It was adopted as the central theme of the 11th Five-Year Plan
- b.
- It includes social inclusion as well as economic inclusion
- c.
- It is associated with 3rd generation economic reforms in India
- d.
- The concept was suggested by WTO
- (1)(a), (b), (c) and (d) are correct
- (2)(a), (b) and (c) are correct
- (3)(a) and (d) are correct
- (4)(c) and (d) are correct
ಕನ್ನಡ
'ಅಂತರ್ಗತ ಬೆಳವಣಿಗೆ'ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಸರಿಯಾದುದನ್ನು ಆಯ್ಕೆ ಮಾಡಿ.
- a.
- ಇದನ್ನು ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಕೇಂದ್ರ ವಿಷಯವಾಗಿ ಅಳವಡಿಸಲಾಯಿತು.
- b.
- ಇದು ಸಾಮಾಜಿಕ ಮತ್ತು ಆರ್ಥಿಕ ಸೇರ್ಪಡೆಗಳೆರಡನ್ನು ಒಳಗೊಂಡಿದೆ.
- c.
- ಇದು ಭಾರತದಲ್ಲಿ ಮೂರನೇ ತಲೆಮಾರಿನ ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದೆ.
- d.
- ಈ ಪರಿಕಲ್ಪನೆಯನ್ನು ವಿಶ್ವ ವ್ಯಾಪಾರ ಸಂಘಟನೆ (WTO)ಯು ಶಿಫಾರಸು ಮಾಡಿತು.
- (1)(a), (b), (c) ಮತ್ತು (d) ಗಳು ಸರಿಯಿವೆ
- (2)(a), (b) ಮತ್ತು (c) ಗಳು ಸರಿಯಿವೆ
- (3)(a) ಮತ್ತು (d) ಸರಿಯಿವೆ
- (4)(c) ಮತ್ತು (d) ಸರಿಯಿವೆ
Correct answer
From the official answer key, including any revision.
- English(2) (a), (b) and (c) are correct
- ಕನ್ನಡ(2) (a), (b) ಮತ್ತು (c) ಗಳು ಸರಿಯಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.