Kries 2026TEACHERQuestion 57 of 99
KEA TEACHER General Knowledge Paper 1 Kries 2026: question 57
Question
English
Two statements are given below:Select the correct answer from the options given below:
- I.
- The process of restoring a forest that once existed but was removed at some point of time in the past is called reforestation.
- II.
- Conversion of forest areas into non-forest ones is called afforestation
- (1)Both Statement I and Statement II are correct
- (2)Both Statement I and Statement II are incorrect
- (3)Statement I is correct, but Statement II is incorrect
- (4)Statements I is incorrect, but Statement II is correct
ಕನ್ನಡ
ಈ ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- I.
- ಹಿಂದೊಮ್ಮೆ ಅರಣ್ಯವಿದ್ದು, ಯಾವುದೋ ಸಮಯದಲ್ಲಿ ಅದನ್ನು ನಾಶಮಾಡಲಾಗಿದ್ದು, ಅಂತಹ ಜಾಗದಲ್ಲಿ ಅರಣ್ಯವನ್ನು ಪುನರ್ ಸ್ಥಾಪಿಸುವ ಪ್ರಕ್ರಿಯೆಯನ್ನು ಮರು ಅರಣ್ಯೀಕರಣ ಎನ್ನುತ್ತಾರೆ.
- II.
- ಅರಣ್ಯವಿರುವ ಪ್ರದೇಶವನ್ನು ಅರಣ್ಯರಹಿತ ಪ್ರದೇಶವನ್ನಾಗಿ ಪರಿವರ್ತಿಸುವುದನ್ನು ಅರಣ್ಯೀಕರಣ ಎನ್ನುತ್ತಾರೆ.
- (1)ಹೇಳಿಕೆ – I ಮತ್ತು ಹೇಳಿಕೆ – II ಎರಡೂ ಸರಿಯಾಗಿವೆ
- (2)ಹೇಳಿಕೆ – I ಮತ್ತು ಹೇಳಿಕೆ – II ಎರಡೂ ತಪ್ಪಾಗಿವೆ
- (3)ಹೇಳಿಕೆ – I ಸರಿ, ಆದರೆ ಹೇಳಿಕೆ – II ತಪ್ಪು
- (4)ಹೇಳಿಕೆ – I ತಪ್ಪು, ಆದರೆ ಹೇಳಿಕೆ –II ಸರಿ
Correct answer
From the official answer key, including any revision.
- English(3) Statement I is correct, but Statement II is incorrect
- ಕನ್ನಡ(3) ಹೇಳಿಕೆ – I ಸರಿ, ಆದರೆ ಹೇಳಿಕೆ – II ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.