RPC 2024PDOQuestion 99 of 98
KPSC PDO General Paper 1 RPC 2024: question 99
Question
English
A man rows a certain distance downstream in 5 hours and back to the same point in 8 hours. If the speed of the stream is 4·5 km/hr, then what is the speed of the man in still water?
- (1)15·5 km/hr
- (2)1 km/hr
- (3)19·5 km/hr
- (4)14·5 km/hr
ಕನ್ನಡ
ಒಬ್ಬ ಮನುಷ್ಯ 5 ಗಂಟೆಗಳಲ್ಲಿ ಪ್ರವಾಹದ ಹರಿವಿನ ದಿಕ್ಕಿನಲ್ಲಿ ನಿಶ್ಚಿತ ದೂರವನ್ನು ಕ್ರಮಿಸುತ್ತಾನೆ ಮತ್ತು ಆದೇ ಸ್ಥಳಕ್ಕೆ 8 ಗಂಟೆಗಳಲ್ಲಿ ಹಿಂದಿರುಗುತ್ತಾನೆ. ಪ್ರವಾಹದ ವೇಗವು ಗಂಟೆಗೆ 4·5 ಕಿ.ಮೀ. ಆಗಿದ್ದರೆ, ಆಗ ನಿಂತಿರುವ ನೀರಿನಲ್ಲಿ ಮನುಷ್ಯನ ವೇಗವೆಷ್ಟು?
- (1)15·5 ಕಿ.ಮೀ./ಗಂಟೆ
- (2)1 ಕಿ.ಮೀ./ಗಂಟೆ
- (3)19·5 ಕಿ.ಮೀ./ಗಂಟೆ
- (4)14·5 ಕಿ.ಮೀ./ಗಂಟೆ
Correct answer
From the official answer key, including any revision.
- English(3) 19·5 km/hr
- ಕನ್ನಡ(3) 19·5 ಕಿ.ಮೀ./ಗಂಟೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.