RPC 2024PDOQuestion 95 of 98
KPSC PDO General Paper 1 RPC 2024: question 95
Question
English
Statements :Some hangers are cloths.All cloths are drawers.Some drawers are almirahs.Conclusions :I. Some drawers are not cloths.II. Some hangers are not almirahs.
- (1)Only conclusion I follows
- (2)Only conclusion II follows
- (3)Both conclusions I and II follow
- (4)Neither conclusion I nor II follows.
ಕನ್ನಡ
ಹೇಳಿಕೆಗಳು :ಕೆಲವು ಹ್ಯಾಂಗರ್ಗಳು ಬಟ್ಟೆಗಳು.ಎಲ್ಲಾ ಬಟ್ಟೆಗಳು ಡ್ರಾಯರ್ಗಳು.ಕೆಲವು ಡ್ರಾಯರ್ಗಳು ಅಲ್ಮೆರಾಗಳು.ನಿರ್ಣಯಗಳು :I. ಕೆಲವು ಡ್ರಾಯರ್ಗಳು ಬಟ್ಟೆಗಳಲ್ಲ.II. ಕೆಲವು ಹ್ಯಾಂಗರ್ಗಳು ಅಲ್ಮೆರಾಗಳಲ್ಲ.
- (1)ನಿರ್ಣಯ I ನ್ನು ಮಾತ್ರ ಬೆಂಬಲಿಸುವುದು
- (2)ನಿರ್ಣಯ II ನ್ನು ಮಾತ್ರ ಬೆಂಬಲಿಸುವುದು
- (3)I ಮತ್ತು II ಎರಡೂ ನಿರ್ಣಯಗಳು ಬೆಂಬಲಿಸುವುವು
- (4)ನಿರ್ಣಯ I ಅಥವಾ II, ಯಾವುದನ್ನೂ ಬೆಂಬಲಿಸುವುದಿಲ್ಲ
Correct answer
From the official answer key, including any revision.
- English(4) Neither conclusion I nor II follows.
- ಕನ್ನಡ(4) ನಿರ್ಣಯ I ಅಥವಾ II, ಯಾವುದನ್ನೂ ಬೆಂಬಲಿಸುವುದಿಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.