RPC 2024PDOQuestion 86 of 98
KPSC PDO General Paper 1 RPC 2024: question 86
Question
English
Consider the following statements in relation to Swamitva Scheme :How many of the above statements is/are correct?
- A.
- It was nation-wide launched in 2020.
- B.
- It is centrally sector scheme.
- C.
- It is one of the initiatives towards Atmanirbhar Bharat.
- D.
- Swamitva scheme won the National Awards for e-Governance 2023 and. Digitech award 2022.
- (1)Only one
- (2)Only two
- (3)Only three
- (4)All four
ಕನ್ನಡ
ಸ್ವಾಮಿತ್ವ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- A.
- 2020ರಲ್ಲಿ ಈ ಯೋಜನೆಯನ್ನು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು.
- B.
- ಇದು ಕೇಂದ್ರ ವಲಯದ ಯೋಜನೆಯಾಗಿದೆ.
- C.
- ಆತ್ಮನಿರ್ಭರ ಭಾರತ್ನ ಉಪಕ್ರಮಗಳಲ್ಲಿ ಇದು ಒಂದಾಗಿದೆ.
- D.
- ಇ-ಆಡಳಿತ 2023 ಮತ್ತು ಡಿಜಿಟಲ್ ಪ್ರಶಸ್ತಿ 2022ಕ್ಕೆ ಸ್ವಾಮಿತ್ವ ಯೋಜನೆಯು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ.
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಎಲ್ಲಾ ನಾಲ್ಕೂ
Correct answer
From the official answer key, including any revision.
- English(2) Only two
- ಕನ್ನಡ(2) ಕೇವಲ ಎರಡು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.