Skip to content
RPC 2024PDOQuestion 64 of 98

KPSC PDO General Paper 1 RPC 2024: question 64

Question

English

Which of the following statements are correct about THE BHARATIYA NYAYA SANHITA, 2023?

A.
It is based on the Justice centric approach by providing provision of community service for minor offenses.
B.
It has provision related to Terrorist Acts,
C.
Marital rape is defined under The Bharatiya Nyaya Sanhita, 2023.
  1. (1)A and C only
  2. (2)B and C only
  3. (3)A and B only
  4. (4)All A, B and C

ಕನ್ನಡ

ಭಾರತೀಯ ನ್ಯಾಯ ಸಂಹಿತೆ, 2023 ಕುರಿತಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ?

A.
ಲಘು ಅಪರಾಧಗಳಿಗೆ ಸಮುದಾಯ ಸೇವೆ ಮಾಡುವ ಉಪಬಂಧ ಕಲ್ಪಿಸುವ ಮೂಲಕ ಇದು ನ್ಯಾಯ ಕೇಂದ್ರಿತ ದೃಷ್ಟಿಕೋನದ ಮೇಲೆ ಆಧಾರಿತವಾಗಿದೆ.
B.
ಇದು ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದ ಉಪಬಂಧವನ್ನು ಒಳಗೊಂಡಿದೆ.
C.
ಭಾರತೀಯ ನ್ಯಾಯ ಸಂಹಿತೆ, 2023ರ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಪರಿಭಾಷಿಸಲಾಗಿದೆ.
  1. (1)A ಮತ್ತು C ಮಾತ್ರ
  2. (2)B ಮತ್ತು C ಮಾತ್ರ
  3. (3)A ಮತ್ತು B ಮಾತ್ರ
  4. (4)A, B ಮತ್ತು C ಎಲ್ಲವೂ

Correct answer

From the official answer key, including any revision.

  • English(3) A and B only
  • ಕನ್ನಡ(3) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity