Skip to content
RPC 2024PDOQuestion 62 of 98

KPSC PDO General Paper 1 RPC 2024: question 62

Question

English

Consider the following statements :Which of the above statements is/are correct?

A.
The Global Initiative on Digital Health (GIDH) is a WHO Managed Network of organizations, institutions and Government technical agencies actively engaged in supporting national digital health transformation.
B.
India is not yet a member of the Global Initiative on Digital Health.
C.
GIDH can interfere with individual country’ sovereign laws, regulations and initiatives to deliver quality service to all.
  1. (1)A only
  2. (2)A and C only
  3. (3)B and C only
  4. (4)B only

ಕನ್ನಡ

ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲ್ಕಂಡವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

A.
ಜಾಗತಿಕ ಡಿಜಿಟಲ್ ಆರೋಗ್ಯ ಉಪಕ್ರಮವು (ಜಿಐಡಿಹೆಚ್)ವು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಹೆಚ್‌ಓ) ನಿರ್ವಹಿಸುವ, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿವರ್ತನೆಗೆ ಬೆಂಬಲಿಸುವಲ್ಲಿ ಸಕ್ರಿಯವಾಗಿ ತೊಡಗಿರುವ ಸಂಘಟನೆಗಳು, ಸಂಸ್ಥೆಗಳು ಮತ್ತು ಸರ್ಕಾರದ ತಾಂತ್ರಿಕ ಏಜೆನ್ಸಿಗಳ ಒಂದು ಜಾಲವಾಗಿದೆ.
B.
ಭಾರತವು ಇನ್ನೂ ಜಾಗತಿಕ ಡಿಜಿಟಲ್ ಆರೋಗ್ಯ ಉಪಕ್ರಮದ ಸದಸ್ಯ ರಾಷ್ಟ್ರವಾಗಿಲ್ಲ.
C.
ಜಿಐಡಿಹೆಚ್ ಎಲ್ಲರಿಗೂ ಗುಣಮಟ್ಟದ ಸೇವೆಯನ್ನು ನೀಡುವುದಕ್ಕೆ ಸ್ವತಂತ್ರ ರಾಷ್ಟ್ರಗಳ ಸಾರ್ವಭೌಮತೆಯ ಕಾನೂನುಗಳು, ನಿಬಂಧನೆಗಳು ಮತ್ತು ಉಪಕ್ರಮಗಳಲ್ಲಿ ಹಸ್ತಕ್ಷೇಪ ಮಾಡಬಹುದಾಗಿದೆ.
  1. (1)A ಮಾತ್ರ
  2. (2)A ಮತ್ತು C ಮಾತ್ರ
  3. (3)B ಮತ್ತು C ಮಾತ್ರ
  4. (4)B ಮಾತ್ರ

Correct answer

From the official answer key, including any revision.

  • English(1) A only
  • ಕನ್ನಡ(1) A ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: International Organisations