RPC 2024PDOQuestion 50 of 98
KPSC PDO General Paper 1 RPC 2024: question 50
Question
English
Consider the following statements :How many of the above statements is/are correct?
- A.
- The Minerals Security Partnership is a collaboration of 14 countries and the EU to catalyze public and private investment in responsible critical minerals supply chains globally.
- B.
- India is one of the partners of the Minerals Security partnership.
- C.
- The 5·9-million ton reserve of lithium has been discovered in Reasi district of J&K by the Geological Survey of India (GSI).
- (1)Only one statement is correct
- (2)Only two statements are correct
- (3)All three statements are correct
- (4)None of the above statements is correct
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- A.
- ಖನಿಜಗಳ ಭದ್ರತಾ ಪಾಲುದಾರಿಕೆಯು ಜಾಗತಿಕವಾಗಿ ಜವಾಬ್ದಾರಿಯುತ ನಿರ್ಣಾಯಕ ಖನಿಜಗಳ (critical minerals) ಪೂರೈಕೆ ಸರಣಿಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದಕ್ಕೆ 14 ದೇಶಗಳು ಮತ್ತು ಯೂರೋಪಿಯನ್ ಯೂನಿಯನ್ ಸಹಯೋಗದಲ್ಲಿದೆ.
- B.
- ಖನಿಜಗಳ ಭದ್ರತಾ ಪಾಲುದಾರಿಕೆಯ ಪಾಲುದಾರರಲ್ಲಿ ಭಾರತವೂ ಒಂದಾಗಿದೆ.
- C.
- ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಸಂಸ್ಥೆಯು ಜಮ್ಮು ಕಾಶ್ಮೀರದ ರಿಯಾಸಿ (Reasi) ಜಿಲ್ಲೆಯಲ್ಲಿ 5·9-ದಶಲಕ್ಷ ಟನ್ ಲಿಥಿಯಮ್ ನಿಕ್ಷೇಪವನ್ನು ಪತ್ತೆ ಹಚ್ಚಿದೆ.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಎಲ್ಲಾ ಮೂರು ಹೇಳಿಕೆಗಳೂ ಸರಿಯಾಗಿವೆ
- (4)ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ
Correct answer
From the official answer key, including any revision.
- English(3) All three statements are correct
- ಕನ್ನಡ(3) ಎಲ್ಲಾ ಮೂರು ಹೇಳಿಕೆಗಳೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.