RPC 2024PDOQuestion 47 of 98
KPSC PDO General Paper 1 RPC 2024: question 47
Question
English
Consider the following statements, with respect to the Sexual Harassment of Women at Workplace (prevention, prohibition and redressal) Act, 2013 :Choose the correct code :
- A.
- Sexual harassment results in violation of the fundamental rights of a woman to equality under Articles 14 and 15 of the Constitution of India.
- B.
- As per the act, every office is required to constitute an internal complains committee with minimum of 100 or more employees.
- (1)(A) only
- (2)(B) only
- (3)Both (A) and (B)
- (4)Neither (A) nor (B)
ಕನ್ನಡ
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ಪ್ರತಿಬಂಧ, ನಿಷೇಧ ಮತ್ತು ನಿವಾರಣೆ) ಅಧಿನಿಯಮ 2013ಕ್ಕೆ ಸಂಬಂಧಿಸಿದ ಈ ಕೆಳಕಂಡ ಹೇಳಿಕೆಗಳನ್ನು ಪರಿಶೀಲಿಸಿ :ಸರಿಯಾದ ಸಂಕೇತವನ್ನು ಆಯ್ಕೆಮಾಡಿ :
- A.
- ಲೈಂಗಿಕ ಕಿರುಕುಳವು, ಭಾರತ ಸಂವಿಧಾನದ 14 ಮತ್ತು 15 ನೇ ಅನುಚ್ಛೇದಗಳು ನೀಡಿರುವ ಸಮಾನತೆಗೆ ಸಂಬಂಧಿಸಿದಂತೆ ಮಹಿಳೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ.
- B.
- ಈ ಅಧಿನಿಯಮದ ಪ್ರಕಾರ, 100 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಪ್ರತಿಯೊಂದು ಕಛೇರಿಯು ಆಂತರಿಕ ದೂರುಗಳ ಸಮಿತಿಯನ್ನು ರಚಿಸಿಕೊಳ್ಳುವ ಅಗತ್ಯವಿರುತ್ತದೆ.
- (1)(A) ಮಾತ್ರ ಸರಿ
- (2)(B) ಮಾತ್ರ ಸರಿ
- (3)(A) ಮತ್ತು (B) ಎರಡೂ ಸರಿ
- (4)(A) ಅಥವಾ (B) ಯಾವುದೂ ಸರಿಯಲ್ಲ
Correct answer
From the official answer key, including any revision.
- English(1) (A) only
- ಕನ್ನಡ(1) (A) ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.