RPC 2024PDOQuestion 37 of 98
KPSC PDO General Paper 1 RPC 2024: question 37
Question
English
Match the following :Choose the correct answer from the options given below :
| A. Operation Sarvashakti | I. To facilitate return of Indian citizens from Israel |
| B. Operation Kaveri | II. India’s rescue and humanitarian aid mission to Turkey and Syria after the devastating earthquakes |
| C. Operation Dost | III. To rescue Indian nationals stranded in crisis-hit Sudan |
| D. Operation Ajay | IV. A strategic initiative aimed at eliminating terrorists in Jammu and Kashmir |
- (1)(A)-(IV), (B)-(III), (C)-(I), (D)-(II)
- (2)(A)-(I), (B)-(III), (C)-(II), (D)-(IV)
- (3)(A)-(I), (B)-(III), (C)-(IV), (D)-(II)
- (4)(A)-(IV), (B)-(III), (C)-(II), (D)-(I)
ಕನ್ನಡ
ಕೆಳಕಂಡವುಗಳನ್ನು ಸರಿ ಹೊಂದಿಸಿ :ಈ ಕೆಳಗೆ ನೀಡಲಾದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
| A. ಆಪರೇಶನ್ ಸರ್ವಶಕ್ತಿ | I. ಇಸ್ರೇಲ್‌ನಿಂದ ಭಾರತೀಯ ನಾಗರಿಕರು ಹಿಂದಿರುಗಲು ಅನುಕೂಲ ಕಲ್ಪಿಸುವುದು |
| B. ಆಪರೇಶನ್ ಕಾವೇರಿ | II. ವಿನಾಶಕಾರಿ ಭೂಕಂಪಗಳು ಸಂಭವಿಸಿದ ನಂತರ ಟರ್ಕಿ ಮತ್ತು ಸಿರಿಯಾಗೆ ಭಾರತದ ರಕ್ಷಣೆ ಮತ್ತು ಮಾನವೀಯತೆ ನೆರವಿನ ಕಾರ್ಯಾಚರಣೆ |
| C. ಆಪರೇಶನ್ ದೋಸ್ತ್ | III. ಸುಡಾನ್ ಬಿಕ್ಕಟ್ಟಿನಲ್ಲಿ ಸಿಲುಕಿದ ಭಾರತ ರಾಷ್ಟ್ರೀಯರ ರಕ್ಷಣೆ |
| D. ಆಪರೇಶನ್ ಅಜಯ್ | IV. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನುನಿರ್ಮೂಲನೆ ಮಾಡುವ ಉದ್ದೇಶದ ಒಂದು ಕಾರ್ಯತಂತ್ರದ ಉಪಕ್ರಮ |
- (1)(A)-(IV), (B)-(III), (C)-(I), (D)-(II)
- (2)(A)-(I), (B)-(III), (C)-(II), (D)-(IV)
- (3)(A)-(I), (B)-(III), (C)-(IV), (D)-(II)
- (4)(A)-(IV), (B)-(III), (C)-(II), (D)-(I)
Correct answer
From the official answer key, including any revision.
- (4) (A)-(IV), (B)-(III), (C)-(II), (D)-(I)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.