RPC 2024PDOQuestion 19 of 98
KPSC PDO General Paper 1 RPC 2024: question 19
Question
English
Which of the following pairs are correctly matched?Choose the correct answer from the options given below :
- A.
- Shettihalli Wildlife Sanctuary → Shivamogga
- B.
- Kammasandra Wildlife Sanctuary → Kolar
- C.
- Kappatagudda Wildlife Sanctuary → Ballari
- D.
- Jogimatti Wildlife Sanctuary → Gadag
- (1)A and B are correct
- (2)A, B and C are correct
- (3)B and C are correct
- (4)C and D are correct
ಕನ್ನಡ
ಈ ಕೆಳಕಂಡ ಜೋಡಿಗಳಲ್ಲಿ ಯಾವುವು ಸರಿಯಾಗಿ ಹೊಂದಿಕೆಯಾಗುತ್ತವೆ?ಈ ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ → ಶಿವಮೊಗ್ಗ
- B.
- ಕಮ್ಮಸಂದ್ರ ವನ್ಯಜೀವಿ ಅಭಯಾರಣ್ಯ → ಕೋಲಾರ
- C.
- ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ → ಬಳ್ಳಾರಿ
- D.
- ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯ → ಗದಗ
- (1)A ಮತ್ತು B ಸರಿಯಾಗಿವೆ
- (2)A, B ಮತ್ತು C ಸರಿಯಾಗಿವೆ
- (3)B ಮತ್ತು C ಸರಿಯಾಗಿವೆ
- (4)C ಮತ್ತು D ಸರಿಯಾಗಿವೆ
Correct answer
From the official answer key, including any revision.
- English(1) A and B are correct
- ಕನ್ನಡ(1) A ಮತ್ತು B ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.