Skip to content
HK 2024PDOQuestion 76 of 97

KPSC PDO General Paper 1 HK 2024: question 76

Question

English

Study the following information and answer the questions (75 and 76) :P, T, V, R, M, D, K and W are sitting around a circular table facing the centre. V is second to the left of T. T is fourth to the right of M. D and P are not immediate neighbours of T. D is third to the right of P. W is not an immediate neighbour of P. P is to the immediate left of K.Who is to the immediate left of V?

  1. (1)D
  2. (2)W
  3. (3)M
  4. (4)K

ಕನ್ನಡ

ಈ ಕೆಳಕಂಡ ಮಾಹಿತಿಯನ್ನು ಓದಿ ಮತ್ತು (75 ಮತ್ತು 76) ರವರೆಗಿನ ಪ್ರಶ್ನೆಗಳಿಗೆ ಉತ್ತರಿಸಿ :P, T, V, R, M, D, K ಮತ್ತು W ರವರುಗಳು ಮಧ್ಯಕ್ಕೆ ಮುಖಮಾಡಿ ವೃತ್ತಾಕಾರದ ಒಂದು ಮೇಜಿನ ಸುತ್ತ ಕುಳಿತುಕೊಂಡಿದ್ದಾರೆ. V ಯು T ನ ಎಡಕ್ಕೆ ಎರಡನೆಯವನಾಗಿದ್ದಾನೆ. T ಯು M ನ ಬಲಕ್ಕೆ ನಾಲ್ಕನೆಯವನಾಗಿದ್ದಾನೆ. D ಮತ್ತು P ಯವರು T ನ ನಂತರದ (ಹತ್ತಿರದ) ಪಕ್ಕದವರಲ್ಲ. D ಯು P ನ ಬಲಕ್ಕೆ ಮೂರನೆಯವನಾಗಿದ್ದಾನೆ. W ಯು P ಯ ನಂತರ (ಹತ್ತಿರದ)ದ ಪಕ್ಕದವನಲ್ಲ. P ಯು K ನ ನಂತರದ (ಹತ್ತಿರದ) ಎಡಭಾಗದಲ್ಲಿದ್ದಾನೆ.V ನ ನಂತರದ (ಹತ್ತಿರದ) ಎಡಕ್ಕೆ ಯಾರಿದ್ದಾರೆ?

  1. (1)D
  2. (2)W
  3. (3)M
  4. (4)K

Correct answer

From the official answer key, including any revision.

  • (1) D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Arrangements and Puzzles