HK 2024PDOQuestion 61 of 97
KPSC PDO General Paper 1 HK 2024: question 61
Question
English
Consider the following provisions under the Directive Principles of State Policy as enshrined in the Constitution of India :Which of the above are the Gandhian Principles that are reflected in the Directive Principles of State Policy?
- A.
- Securing for citizens of India a uniform civil code.
- B.
- Organizing village Panchayats.
- C.
- Promoting cottage industries in rural areas.
- D.
- Securing for all the workers reasonable leisure and cultural opportunities.
- (1)(A), (B) and (D) only
- (2)(B) and (C) only
- (3)(A), (C) and (D) only
- (4)(A), (B), (C) and (D)
ಕನ್ನಡ
ಭಾರತ ಸಂವಿಧಾನದಲ್ಲಿ ನಿರೂಪಿಸಲಾದ ರಾಜ್ಯ ನೀತಿಯ ನಿರ್ದೇಶನಾತ್ಮಕ ಮೂಲತತ್ವಗಳ ಅಡಿಯಲ್ಲಿನ ಈ ಕೆಳಕಂಡ ಉಪಬಂಧಗಳನ್ನು ಪರಿಶೀಲಿಸಿ :ಮೇಲ್ಕಂಡ ಯಾವುವು ರಾಜ್ಯ ನೀತಿಯ ನಿರ್ದೇಶಕ ಮೂಲತತ್ವಗಳಲ್ಲಿ ಬಿಂಬಿತವಾಗುವ ಗಾಂಧಿ ತತ್ವಗಳಾಗಿವೆ?
- A.
- ಭಾರತದ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಸುನಿಶ್ಚಿತಗೊಳಿಸುವುದು.
- B.
- ಗ್ರಾಮ ಪಂಚಾಯಿತಿಗಳನ್ನು ಸುವ್ಯವಸ್ಥಿತಗೊಳಿಸುವುದು.
- C.
- ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು.
- D.
- ಎಲ್ಲಾ ಕೆಲಸಗಾರರಿಗೆ ಯುಕ್ತ ಬಿಡುವಿನ ವೇಳೆ ಹಾಗೂ ಸಾಂಸ್ಕೃತಿಕ ಅವಕಾಶಗಳನ್ನು ಖಾತ್ರಿಪಡಿಸುವುದು.
- (1)(A), (B) ಮತ್ತು (D) ಮಾತ್ರ
- (2)(B) ಮತ್ತು (C) ಮಾತ್ರ
- (3)(A), (C) ಮತ್ತು (D) ಮಾತ್ರ
- (4)(A), (B), (C) ಮತ್ತು (D)
Correct answer
From the official answer key, including any revision.
- English(2) (B) and (C) only
- ಕನ್ನಡ(2) (B) ಮತ್ತು (C) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.