HK 2024PDOQuestion 47 of 97
KPSC PDO General Paper 1 HK 2024: question 47
Question
English
Which of the following pairs is correctly matched?
- (1)Republic — Head of the State is hereditary Monarch
- (2)Sovereign — Constitution rests on people’s will
- (3)Democratic — Constitution does not recognise legal supremacy of another Country
- (4)Secular — State is neutral towards any religion
ಕನ್ನಡ
ಈ ಕೆಳಕಂಡ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತದೆ?
- (1)ಗಣರಾಜ್ಯ - ರಾಷ್ಟ್ರದ ಮುಖ್ಯಸ್ಥ ರಾಜವಂಶಸ್ಥನಾಗಿರುತ್ತಾನೆ
- (2)ಸಾರ್ವಭೌಮ ಪ್ರಭುತ್ವ - ಸಂವಿಧಾನವು ಜನರ ಇಚ್ಛಾನುಸಾರವಾಗಿರುತ್ತದೆ
- (3)ಪ್ರಜಾಸತ್ತಾತ್ಮಕ - ಸಂವಿಧಾನವು ಮತ್ತೊಂದು ರಾಷ್ಟ್ರದ ಕಾನೂನು ಸರ್ವೋಚ್ಚತೆಯನ್ನು ಅಂಗೀಕರಿಸುವುದಿಲ್ಲ
- (4)ಜಾತ್ಯಾತೀತ - ರಾಷ್ಟ್ರವು ಯಾವುದೇ ಧರ್ಮದ ಕುರಿತು ತಟಸ್ಥವಾಗಿರುತ್ತದೆ
Correct answer
From the official answer key, including any revision.
- English(4) Secular — State is neutral towards any religion
- ಕನ್ನಡ(4) ಜಾತ್ಯಾತೀತ - ರಾಷ್ಟ್ರವು ಯಾವುದೇ ಧರ್ಮದ ಕುರಿತು ತಟಸ್ಥವಾಗಿರುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.