HK 2024PDOQuestion 35 of 97
KPSC PDO General Paper 1 HK 2024: question 35
Question
English
The revolutionaries Ashfaqullah Khan, Ramprasad Bismil, Roshan Singh and Rajendra Lahiri were hanged for
- (1)attempt to kill the Governor General
- (2)bomb throwing in Assembly
- (3)Kakori train cash robbery case, 9th August 1925
- (4)None of the above
ಕನ್ನಡ
ಕ್ರಾಂತಿಕಾರರಾದ ಅಶ್ಫಖುಲಾಹ್ ಖಾನ್, ರಾಂಪ್ರಸಾದ್ ಬಿಸ್ಮಿಲ್, ರೋಶನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ - ಇವರನ್ನು ಯಾವ ಕಾರಣಕ್ಕಾಗಿ ಗಲ್ಲಿಗೇರಿಸಲಾಯಿತು?
- (1)ಗವರ್ನರ್ ಜನರಲ್‌ನನ್ನು ಕೊಲ್ಲುವ ಪ್ರಯತ್ನ
- (2)ಅಸೆಂಬ್ಲಿಯಲ್ಲಿ ಬಾಂಬ್ ಎಸೆತ
- (3)1925ರ ಆಗಸ್ಟ್ 9ರಂದು ಕಾಕೋರಿ ರೈಲಿನಲ್ಲಿ ಹಣವನ್ನು ಲೂಟಿ ಮಾಡಿದ ಪ್ರಕರಣ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(3) Kakori train cash robbery case, 9th August 1925
- ಕನ್ನಡ(3) 1925ರ ಆಗಸ್ಟ್ 9ರಂದು ಕಾಕೋರಿ ರೈಲಿನಲ್ಲಿ ಹಣವನ್ನು ಲೂಟಿ ಮಾಡಿದ ಪ್ರಕರಣ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.