HK 2024PDOQuestion 25 of 97
KPSC PDO General Paper 1 HK 2024: question 25
Question
English
The subaltern perspective is
- (1)it seeks to present an alternate image of society through the viewpoint of the masses usually unrepresented
- (2)it seeks to restore a balance by highlighting the role of the masses as against the elites in political and social movements
- (3)it treats peasants, tribal and other marginalized sections of the society as the makers of their own history
- (4)All of the above
ಕನ್ನಡ
ಸಬಾಲ್ಟರ್ನ್ ದೃಷ್ಟಿಕೋನವು
- (1)ಇದು ಸಾಮಾನ್ಯವಾಗಿ ಪ್ರತಿನಿಧಿಸದ ಜನಸಾಮಾನ್ಯರ ದೃಷ್ಟಿಕೋನದ ಮೂಲಕ ಸಮಾಜದ ಪರ್ಯಾಯ ಚಿತ್ರಣವನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ.
- (2)ರಾಜಕೀಯ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ಗಣ್ಯರ ವಿರುದ್ಧವಾಗಿ ಜನಸಾಮಾನ್ಯರ ಪಾತ್ರವನ್ನು ಎತ್ತಿ ತೋರಿಸುವ ಮೂಲಕ ಸಮತೋಲನವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತದೆ.
- (3)ಇದು ರೈತರು, ಬುಡಕಟ್ಟು ಮತ್ತು ಸಮಾಜದ ಇತರ ಅಂಚಿನಲ್ಲಿರುವ ವರ್ಗಗಳನ್ನು ತಮ್ಮದೇ ಆದ ಇತಿಹಾಸದ ನಿರ್ಮಾತೃಗಳಂತೆ ಪರಿಗಣಿಸುತ್ತದೆ.
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.