HK 2024PDOQuestion 20 of 97
KPSC PDO General Paper 1 HK 2024: question 20
Question
English
Consider the following statements and choose the correct option from below :
- A.
- The evergreen forests are found along the Eastern side of the Western Ghats.
- B.
- Tropical deciduous forests are found in the areas receiving rainfall of 100 to 200 cm per annum.
- C.
- The mangroves forests are found in both Western and Eastern coasts of India.
- D.
- Compared to Himalayan region, the Peninsular Plateau region has more mineral resources.
- (1)(A), (B) and (C) are correct
- (2)(B), (C) and (D) are correct
- (3)(A), (B) and (D) are correct
- (4)(A), (B), (C) and (D) are correct
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಕೆಳಗೆ ನೀಡಲಾದ ಸರಿಯಾದ ಸಂಕೇತಗಳನ್ನು ಆಯ್ಕೆ ಮಾಡಿ:
- A.
- ನಿತ್ಯ ಹರಿದ್ವರ್ಣ ಕಾಡುಗಳು ಪಶ್ಚಿಮ ಘಟ್ಟಗಳ ಪೂರ್ವ ಭಾಗದಲ್ಲಿ ಕಂಡುಬರುತ್ತವೆ.
- B.
- ಉಷ್ಣವಲಯದ ಎಲೆ ಉದುರುವ ಕಾಡುಗಳು ವಾರ್ಷಿಕವಾಗಿ 100ರಿಂದ 200 ಸೆಂ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತವೆ.
- C.
- ಮ್ಯಾಂಗ್ರೋವ್ ಕಾಡುಗಳು ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿ ಕಂಡುಬರುತ್ತವೆ.
- D.
- ಹಿಮಾಲಯ ಪರ್ವತ ಪ್ರದೇಶಕ್ಕೆ ಹೋಲಿಸಿದರೆ, ಪರ್ಯಾಯ ಪ್ರಸ್ಥಭೂಮಿ ಪ್ರದೇಶವು ಹೆಚ್ಚು ಖನಿಜ ಸಂಪನ್ಮೂಲಗಳನ್ನು ಹೊಂದಿದೆ.
- (1)(A), (B) ಮತ್ತು (C) ಸರಿಯಾಗಿವೆ
- (2)(B), (C) ಮತ್ತು (D) ಸರಿಯಾಗಿವೆ
- (3)(A), (B) ಮತ್ತು (D) ಸರಿಯಾಗಿವೆ
- (4)(A), (B), (C) ಮತ್ತು (D) ಸರಿಯಾಗಿವೆ
Correct answer
From the official answer key, including any revision.
- English(2) (B), (C) and (D) are correct
- ಕನ್ನಡ(2) (B), (C) ಮತ್ತು (D) ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.