HK 2024PDOQuestion 17 of 97
KPSC PDO General Paper 1 HK 2024: question 17
Question
English
Which of the following activities is an example of humans not deterred by the environment, if the need is strong enough?
- (1)Jute cultivation in delta regions of Ganga and Brahmaputra rivers
- (2)Corn farming is USA
- (3)Gold mining in Australia
- (4)Viticulture in Mediterranean region
ಕನ್ನಡ
''ಮಾನವನ ಅಗತ್ಯತೆ ಮತ್ತು ಅವಶ್ಯಕತೆ ಪ್ರಬಲವಾಗಿದ್ದರೆ ಪರಿಸರದಿಂದ ಯಾವುದೇ ಅಡೆತಡೆ ಉಂಟಾದರೂ ಅವನ ಆರ್ಥಿಕ ಚಟುವಟಿಕೆಗಳು ನಿಲ್ಲುವುದಿಲ್ಲ'' ಎಂಬುವುದಕ್ಕೆ ಈ ಕೆಳಗಿನ ಯಾವುದು ಉತ್ತಮ ಉದಾಹರಣೆಯಾಗಿದೆ?
- (1)ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಮುಖಜ ಭೂಮಿ ಪ್ರದೇಶಗಳಲ್ಲಿ ಸೆಣಬಿನ ಕೃಷಿ
- (2)ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೆಕ್ಕೆ ಜೋಳದ ಕೃಷಿ
- (3)ಆಸ್ಟ್ರೇಲಿಯಾದಲ್ಲಿ ಚಿನ್ನದ ಗಣಿಗಾರಿಕೆ
- (4)ಮೆಡಿಟರೇನಿಯನ್ ಪ್ರದೇಶದಲ್ಲಿ ದ್ರಾಕ್ಷಾರಸ ತಯಾರಿಕೆ
Correct answer
From the official answer key, including any revision.
- English(3) Gold mining in Australia
- ಕನ್ನಡ(3) ಆಸ್ಟ್ರೇಲಿಯಾದಲ್ಲಿ ಚಿನ್ನದ ಗಣಿಗಾರಿಕೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.