HK 2024PDOQuestion 13 of 97
KPSC PDO General Paper 1 HK 2024: question 13
Question
English
Given below are two statements, one labelled as Assertion (A) and the other labelled as Reason (R). Select your answer from the code given below :
- A.
- The lowest temperature in the world is recorded in the North Pole region.
- R.
- The North Pole region is surrounded by the Arctic Ocean.
- (1)Both (A) and (R) are true and (R) is the correct explanation of (A)
- (2)Both (A) and (R) are true but (R) is not the correct explanation of (A)
- (3)(A) is true but (R) is false
- (4)(A) is false but (R) is true
ಕನ್ನಡ
ಕೆಳಗೆ ನೀಡಿದವುಗಳು ಎರಡು ಹೇಳಿಕೆಗಳಾಗಿದ್ದು, ಒಂದನ್ನು ಸಮರ್ಥನೆ (A) ಎಂದೂ, ಮತ್ತೊಂದನ್ನು ಕಾರಣ (R) ಎಂದೂ ಗುರುತಿಸಲಾಗಿದೆ. ಈ ಕೆಳಗೆ ನೀಡಿರುವ ಆಯ್ಕೆಗಳಿಂದ ನಿಮ್ಮ ಉತ್ತರವನ್ನು ಆಯ್ಕೆಮಾಡಿ :
- A.
- ಉತ್ತರ ಧ್ರುವ ಪ್ರದೇಶದಲ್ಲಿ ಪ್ರಪಂಚದಲ್ಲೇ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿದೆ.
- R.
- ಉತ್ತರ ಧ್ರುವ ಪ್ರದೇಶವು ಆರ್ಕ್ಟಿಕ್ ಮಹಾಸಾಗರದಿಂದ ಆವೃತವಾಗಿದೆ.
- (1)ಸಮರ್ಥನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಮತ್ತು ಸಮರ್ಥನೆ (A)ಗೆ ಕಾರಣ (R) ಸರಿಯಾದ ವಿವರಣೆಯಾಗಿದೆ.
- (2)ಸಮರ್ಥನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಆದರೆ ಸಮರ್ಥನೆ (A)ಗೆ ಕಾರಣ (R) ಸರಿಯಾದ ವಿವರಣೆಯಲ್ಲ.
- (3)ಸಮರ್ಥನೆ (A) ಸರಿಯಾಗಿದೆ ಆದರೆ ಕಾರಣ (R) ತಪ್ಪಾಗಿದೆ.
- (4)ಸಮರ್ಥನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಾಗಿದೆ.
Correct answer
From the official answer key, including any revision.
- English(4) (A) is false but (R) is true
- ಕನ್ನಡ(4) ಸಮರ್ಥನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.