HK 2024PDOQuestion 11 of 97
KPSC PDO General Paper 1 HK 2024: question 11
Question
English
Given below are two statements, one labelled as Assertion (A) and the other labelled as Reason (R). Select your answer from the options given below :
- A.
- Areas lying within 5° latitudes on either side of the equator receive rainfall throughout the year.
- R.
- High temperatures and low humidity cause convectional rain to fall mostly in the evening in this region.
- (1)Both (A) and (R) are true and (R) is the correct explanation of (A)
- (2)Both (A) and (R) are true but (R) is not the correct explanation of (A)
- (3)(A) is true but (R) is false
- (4)(A) is false but (R) is true.
ಕನ್ನಡ
ಕೆಳಗೆ ನೀಡಿದವುಗಳು ಎರಡು ಹೇಳಿಕೆಗಳಾಗಿದ್ದು, ಒಂದನ್ನು ಸಮರ್ಥನೆ (A) ಎಂದೂ, ಮತ್ತೊಂದನ್ನು ಕಾರಣ (R) ಎಂದೂ ಗುರುತಿಸಲಾಗಿದೆ. ಈ ಕೆಳಗೆ ನೀಡಿರುವ ಆಯ್ಕೆಗಳಿಂದ ನಿಮ್ಮ ಉತ್ತರವನ್ನು ಆಯ್ಕೆಮಾಡಿ :
- A.
- ಸಮಭಾಜಕ ವೃತ್ತದ 5° ಉತ್ತರ ಮತ್ತು 5° ದಕ್ಷಿಣ ಅಕ್ಷಾಂಶದ ಒಳಭಾಗದಲ್ಲಿ ಕಂಡುಬರುವ ಪ್ರದೇಶಗಳು ವರ್ಷವಿಡೀ ಮಳೆಯನ್ನು ಪಡೆಯುತ್ತವೆ.
- R.
- ಈ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣಾಂಶ ಮತ್ತು ಕಡಿಮೆ ತೇವಾಂಶದಿಂದಾಗಿ ಸಂಜೆಯ ಸಮಯದಲ್ಲಿ ಪರಿಸರಣ ಮಳೆ (convectional rain) ಬೀಳಲು ಕಾರಣವಾಗುತ್ತದೆ.
- (1)ಸಮರ್ಥನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಮತ್ತು ಸಮರ್ಥನೆ (A)ಗೆ ಕಾರಣ (R) ಸರಿಯಾದ ವಿವರಣೆಯಾಗಿದೆ.
- (2)ಸಮರ್ಥನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಆದರೆ ಸಮರ್ಥನೆ (A)ಗೆ ಕಾರಣ (R) ಸರಿಯಾದ ವಿವರಣೆಯಲ್ಲ.
- (3)ಸಮರ್ಥನೆ (A) ಸರಿಯಾಗಿದೆ ಆದರೆ ಕಾರಣ (R) ತಪ್ಪಾಗಿದೆ.
- (4)ಸಮರ್ಥನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಾಗಿದೆ.
Correct answer
From the official answer key, including any revision.
- English(3) (A) is true but (R) is false
- ಕನ್ನಡ(3) ಸಮರ್ಥನೆ (A) ಸರಿಯಾಗಿದೆ ಆದರೆ ಕಾರಣ (R) ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.