Skip to content
HK 2024PDOQuestion 100 of 97

KPSC PDO General Paper 1 HK 2024: question 100

Question

English

Two pipes A and B can fill a tank in 15 minutes and 20 minutes respectively. Both the pipes are opened together but after 4 minutes pipe A is turned off. What is the total time required to fill the tank?

  1. (1)10 min 20 sec
  2. (2)11 min 45 sec
  3. (3)12 min 30 sec
  4. (4)14 min 40 sec

ಕನ್ನಡ

A ಮತ್ತು B ಎರಡು ಪೈಪ್‌ಗಳು ಅನುಕ್ರಮವಾಗಿ 15 ನಿಮಿಷಗಳು ಮತ್ತು 20 ನಿಮಿಷಗಳಲ್ಲಿ ಒಂದು ಟ್ಯಾಂಕನ್ನು ಭರ್ತಿ ಮಾಡುತ್ತವೆ. ಎರಡು ಪೈಪ್‌ಗಳನ್ನೂ ಒಟ್ಟಿಗೆ ತೆರೆಯಲಾಗಿದೆ ಆದರೆ 4 ನಿಮಿಷಗಳ ನಂತರ, A ಪೈಪ್ ಸ್ಥಗಿತಗೊಂಡಿದೆ. ಹಾಗಾದರೆ ಟ್ಯಾಂಕನ್ನು ಭರ್ತಿ ಮಾಡಲು ಒಟ್ಟು ಎಷ್ಟು ಸಮಯದ ಅಗತ್ಯವಿದೆ?

  1. (1)10 ನಿಮಿಷ 20 ಸೆಕೆಂಡ್‌ಗಳು
  2. (2)11 ನಿಮಿಷ 45 ಸೆಕೆಂಡ್‌ಗಳು
  3. (3)12 ನಿಮಿಷ 30 ಸೆಕೆಂಡ್‌ಗಳು
  4. (4)14 ನಿಮಿಷ 40 ಸೆಕೆಂಡ್‌ಗಳು

Correct answer

From the official answer key, including any revision.

  • English(4) 14 min 40 sec
  • ಕನ್ನಡ(4) 14 ನಿಮಿಷ 40 ಸೆಕೆಂಡ್‌ಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Quantitative Aptitude
  3. sub-topic: Time and Work