RPC 2025Motor Vehicle InspectorQuestion 51 of 97
KPSC Motor Vehicle Inspector General Knowledge Paper 1 RPC 2025: question 51
Question
English
Which of the following statement is true in delivering the powers of Chief Minister?
- (1)The Governor appoints only those person as ministers who is recommended by the speaker.
- (2)He allocates and reshuffles the portfolios among ministers.
- (3)He cannot ask a minister to resign or advise the governor to dismiss him in case of difference of opinion.
- (4)He guides, directs, controls and coordinates the activities of members of both the houses.
ಕನ್ನಡ
ಮುಖ್ಯ ಮಂತ್ರಿಗಳ ಅಧಿಕಾರ ಚಲಾವಣೆಯಲ್ಲಿ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.
- (1)ಸ್ಪೀಕರ್ರವರ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಮಂತ್ರಿಗಳನ್ನು ನೇಮಕ ಮಾಡಬಹುದು.
- (2)ಮಂತ್ರಿಗಳಿಗೆ ವಿವಿಧ ಖಾತೆಗಳನ್ನು ಹಂಚಿಕೆಮಾಡಬಹುದು ಮತ್ತು ಮಂತ್ರಿಮಂಡಲವನ್ನು ಪುನ: ರಚನೆ ಮಾಡಬಹುದು.
- (3)ಭಿನ್ನಾಭಿಪ್ರಾಯವಿದ್ದಾಗ ಮುಖ್ಯಮಂತ್ರಿಗಳು ಮಂತ್ರಿಯ ರಾಜೀನಾಮೆ ಕೇಳುವಂತಿಲ್ಲ ಅಥವಾ ಮಂತ್ರಿಸ್ಥಾನದಿಂದ ವಜಾಗೋಳಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಲಾರರು.
- (4)ಎರಡೂ ಸದನಗಳ ಸದಸ್ಯರ ಚಟುವಟಿಕೆಗಳಿಗೆ ಮಾರ್ಗದರ್ಶನ, ನಿರ್ದೇಶನ, ನಿಯಂತ್ರಣ ಮತ್ತು ಸಂಯೋಜನೆಯನ್ನು ಮಾಡುತ್ತಾರೆ.
Correct answer
From the official answer key, including any revision.
- English(2) He allocates and reshuffles the portfolios among ministers.
- ಕನ್ನಡ(2) ಮಂತ್ರಿಗಳಿಗೆ ವಿವಿಧ ಖಾತೆಗಳನ್ನು ಹಂಚಿಕೆಮಾಡಬಹುದು ಮತ್ತು ಮಂತ್ರಿಮಂಡಲವನ್ನು ಪುನ: ರಚನೆ ಮಾಡಬಹುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.