Skip to content
RPC 2025Motor Vehicle InspectorQuestion 45 of 97

KPSC Motor Vehicle Inspector General Knowledge Paper 1 RPC 2025: question 45

Question

English

Assertion: Geographical distribution of water wealth of the Karnataka state has large pronounced disparities.Reason: The West flowing rivers occupy only 13.68 percent of the total land area of the state but account for a lion's share of the surface water about 58.3%.Choose the correct answer from the options given below:

  1. (1)Both Assertion and Reason are correct and reason is the correct explanation for the Assertion.
  2. (2)The Assertion is correct but the Reason is not correct explanation for Assertion.
  3. (3)Reason is correct but Assertion is not correct.
  4. (4)Both Assertion and Reason are not correct.

ಕನ್ನಡ

ಸಮರ್ಥನೆ: ಕರ್ನಾಟಕ ರಾಜ್ಯದ ಜಲ ಸಂಪತ್ತಿನ ಭೌಗೋಳಿಕ ಹಂಚಿಕೆಯು ಸ್ಪಷ್ಟವಾದ ಅಸಮಾನತೆಗಳನ್ನು ಹೊಂದಿದೆ.ಕಾರಣ: ಪಶ್ಚಿಮಕ್ಕೆ ಹರಿಯುವ ನದಿಗಳು ರಾಜ್ಯದ ಒಟ್ಟು ಭೂಪ್ರದೇಶದ ಶೇಕಡ 13.68 ರಷ್ಟನ್ನು ಮಾತ್ರ ಆಕ್ರಮಿಸಿಕೊಂಡಿವೆ ಆದರೆ ರಾಜ್ಯವು ಮೇಲ್ಮೈ ನೀರಿನ ಸಿಂಹದ ಪಾಲನ್ನು ಅಂದರೆ ಸುಮಾರು ಶೇಕಡ 58.3% ರಷ್ಟನ್ನು ಹೊಂದಿದೆ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

  1. (1)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು ಸಮರ್ಥನೆಗೆ ಕಾರಣವು ಸರಿಯಾದ ವಿವರಣೆಯಾಗಿದೆ.
  2. (2)ಸಮರ್ಥನೆ ಸರಿಯಾಗಿದೆ ಆದರೆ ಸಮರ್ಥನೆಗೆ ಕಾರಣ ಸರಿಯಾದ ವಿವರಣೆಯಲ್ಲ.
  3. (3)ಕಾರಣ ಸರಿಯಾಗಿದೆ ಆದರೆ ಸಮರ್ಥನೆ ಸರಿಯಾಗಿಲ್ಲ.
  4. (4)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿಲ್ಲ.

Correct answer

From the official answer key, including any revision.

  • English(1) Both Assertion and Reason are correct and reason is the correct explanation for the Assertion.
  • ಕನ್ನಡ(1) ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು ಸಮರ್ಥನೆಗೆ ಕಾರಣವು ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment
  3. sub-topic: River Basins