RPC 2025Motor Vehicle InspectorQuestion 43 of 97
KPSC Motor Vehicle Inspector General Knowledge Paper 1 RPC 2025: question 43
Question
English
Assertion: The Karnataka state is described as a land of two Monsoons.Reason: The Karnataka state has all the characteristics of typical Tropical Monsoon climate, it has well developed seasonality of winds.Choose the correct answer from the options given below:
- (1)The Assertion is correct but the Reason is not correct explanation for assertion..
- (2)Both Assertion and Reason are correct and reason is the correct explanation for the assertion.
- (3)Reason is correct but Assertion is not correct.
- (4)Both Assertion and Reason are not correct
ಕನ್ನಡ
ಸಮರ್ಥನೆ: ಕರ್ನಾಟಕ ರಾಜ್ಯವನ್ನು "ಎರಡು ಮಾನ್ಸೂನ್‌ಗಳ ನಾಡು" ಎಂದು ವಿವರಿಸಲಾಗಿದೆ.ಕಾರಣ: ಕರ್ನಾಟಕ ರಾಜ್ಯವು ವಿಶಿಷ್ಟವಾದ ಉಷ್ಣವಲಯದ ಮಾನ್ಸೂನ್ ವಾಯುಗುಣದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಋತುಮಾನಿಕವಾಗಿ ಚೆನ್ನಾಗಿ ಅಭಿವೃದ್ಧಿಗೊಂಡ ಮಾರುತಗಳನ್ನು ಹೊಂದಿದೆ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- (1)ಸಮರ್ಥನೆ ಸರಿಯಾಗಿದೆ ಆದರೆ ಸಮರ್ಥನೆಗೆ ಕಾರಣ ಸರಿಯಾದ ವಿವರಣೆಯಲ್ಲ.
- (2)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು ಸಮರ್ಥನೆಗೆ ಕಾರಣವು ಸರಿಯಾದ ವಿವರಣೆಯಾಗಿದೆ.
- (3)ಕಾರಣ ಸರಿಯಾಗಿದೆ ಆದರೆ ಸಮರ್ಥನೆ ಸರಿಯಾಗಿಲ್ಲ.
- (4)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿಲ್ಲ.
Correct answer
From the official answer key, including any revision.
- English(2) Both Assertion and Reason are correct and reason is the correct explanation for the assertion.
- ಕನ್ನಡ(2) ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು ಸಮರ್ಥನೆಗೆ ಕಾರಣವು ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.