RPC 2025Motor Vehicle InspectorQuestion 38 of 97
KPSC Motor Vehicle Inspector General Knowledge Paper 1 RPC 2025: question 38
Question
English
Consider the following statements.Which of the above statements is/are incorrect ?
- a.
- United Nations Convention on the Law of the Sea (UNCLOS) has established the international legal order of the Seas and Oceans.
- b.
- India supports freedom of navigation and overflight based on the principles of UNCLOS.
- (1)(a) only
- (2)(b) only
- (3)Both (a) & (b)
- (4)Neither (a) nor (b)
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆ(ಗಳಲ್ಲಿ) ಯಾವುದು ತಪ್ಪಾಗಿವೆ?
- a.
- ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆನ್ ದಿ ಲಾ ಆಫ್ ದಿ ಸೀ (UNCLOS)ಯು ಸಮುದ್ರಗಳು ಮತ್ತು ಸಾಗರಗಳ ಅಂತರಾಷ್ಟ್ರೀಯ ಕಾನೂನು ಕ್ರಮವನ್ನು ಸ್ಥಾಪಿಸಿದೆ.
- b.
- UNCLOS ತತ್ವಗಳ ಆಧಾರದ ಮೇಲೆ ಭಾರತವು ನ್ಯಾವಿಗೇಷನ್ ಮತ್ತು ಓವರ್ ಫ್ಲೈಟ್ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ.
- (1)(a) ಮಾತ್ರ
- (2)(b) ಮಾತ್ರ
- (3)(a) ಮತ್ತು (b) ಎರಡೂ
- (4)(a) ಅಥವಾ (b) ಅಲ್ಲ
Correct answer
From the official answer key, including any revision.
- English(4) Neither (a) nor (b)
- ಕನ್ನಡ(4) (a) ಅಥವಾ (b) ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.