RPC 2025Motor Vehicle InspectorQuestion 15 of 97
KPSC Motor Vehicle Inspector General Knowledge Paper 1 RPC 2025: question 15
Question
English
Match List I with List IISelect the correct answer using codes given below.
| List I | List II |
|---|---|
| A. Habeas Corpus | 1. ‘You may have the body’ |
| B. Mandamus | 2. ‘We order’ |
| C. Prohibition | 3. Removal of suit from lower level Court to Higher level Court |
| D. Certiorari | 4. To prevent a lower level Court from exceeding its jurisdiction |
| E. Quo-warranto | 5. Prevents illegal usurpation of public office by a person |
- (1)A-1, B-2, C-5, D-3, E-4
- (2)A-1, B-2, C-3, D-4, E-5
- (3)A-1, B-4, C-3, D-2, E-5
- (4)A-1, B-2, C-4, D-3, E-5
ಕನ್ನಡ
ಪಟ್ಟಿ-I ರಲ್ಲಿರುವ ವಿಷಯವನ್ನು ಪಟ್ಟಿ-II ರಲ್ಲಿರುವ ವಿಷಯದೊಂದಿಗೆ ಹೊಂದಿಸಿ ಬರೆಯಿರಿ.ಈ ಕೆಳಗೆ ನೀಡಿರುವ ಸಂಕೇತ ಅನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿರಿ
| ಪಟ್ಟಿ-I | ಪಟ್ಟಿ-II |
|---|---|
| A. ಹೇಬಿಯಸ್ ಕಾರ್ಪಸ್ | 1. ವ್ಯಕ್ತಿಯನ್ನು ಹಾಜರುಪಡಿಸು |
| B. ಮ್ಯಾಂಡಮಸ್ | 2. ಆದೇಶಿಸುವುದು |
| C. ಪ್ರೊಹಿಬಿಷನ್ | 3. ಕೆಳಹಂತದ ನ್ಯಾಯಾಲಯದ ದಾವೆಯನ್ನು ಮೇಲಿನ ಹಂತದ ನ್ಯಾಯಾಲಯಕ್ಕೆ ಕಳುಹಿಸುವುದು |
| D. ಸರ್ಶಿಯೋರರಿ | 4. ಕೆಳಹಂತದ ನ್ಯಾಯಾಲಯ ತನ್ನ ವ್ಯಾಪ್ತಿಯನ್ನು ಮೀರದಂತೆ ತಡೆಯುವುದು |
| E. ಕೋ-ವಾರಂಟೊ | 5. ಒಬ್ಬ ವ್ಯಕ್ತಿ ಕಾನೂನು ಬಾಹಿರವಾಗಿ ಸಾರ್ವಜನಿಕ ಹುದ್ದೆಯನ್ನು ದುರಾಕ್ರಮಿಸುವುದನ್ನು ತಡೆಯುವುದು |
- (1)A-1, B-2, C-5, D-3, E-4
- (2)A-1, B-2, C-3, D-4, E-5
- (3)A-1, B-4, C-3, D-2, E-5
- (4)A-1, B-2, C-4, D-3, E-5
Correct answer
From the official answer key, including any revision.
- (4) A-1, B-2, C-4, D-3, E-5
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.