Skip to content
HK 2025Motor Vehicle InspectorQuestion 93 of 94

KPSC Motor Vehicle Inspector General Knowledge Paper 1 HK 2025: question 93

Question

English

One Carbon credit permits the emission of:

  1. (1)Two tons of carbon dioxide or the equivalent in other greenhouse gases.
  2. (2)Five tons of carbon dioxide or the equivalent in other greenhouse gases.
  3. (3)One ton of carbon dioxide or the equivalent in other greenhouse gases.
  4. (4)Ten tons of carbon dioxide or the equivalent in other greenhouse gases.

ಕನ್ನಡ

ಒಂದು ಕಾರ್ಬನ್ ಕ್ರೆಡಿಟ್ ಎಂಬುದು ಈ ಉತ್ಸರ್ಜನೆಯನ್ನು ಸಾಧ್ಯವಾಗಿಸುತ್ತದೆ:

  1. (1)ಕಾರ್ಬನ್ ಡೈಆಕ್ಸೈಡ್‌ನ ಎರಡು ಟನ್‌ಗಳು ಅಥವಾ ಇತರೆ ಹಸಿರುಮನೆ ಅನಿಲಗಳಲ್ಲಿ ಸಮಾನ ಪರಿಮಾಣ.
  2. (2)ಕಾರ್ಬನ್ ಡೈಆಕ್ಸೈಡ್‌ನ ಐದು ಟನ್‌ಗಳು ಅಥವಾ ಇತರೆ ಹಸಿರುಮನೆ ಅನಿಲಗಳಲ್ಲಿ ಸಮಾನ ಪರಿಮಾಣ.
  3. (3)ಕಾರ್ಬನ್ ಡೈಆಕ್ಸೈಡ್‌ನ ಒಂದು ಟನ್‌ಗಳು ಅಥವಾ ಇತರೆ ಹಸಿರುಮನೆ ಅನಿಲಗಳಲ್ಲಿ ಸಮಾನ ಪರಿಮಾಣ.
  4. (4)ಕಾರ್ಬನ್ ಡೈಆಕ್ಸೈಡ್‌ನ ಹತ್ತು ಟನ್‌ಗಳು ಅಥವಾ ಇತರೆ ಹಸಿರುಮನೆ ಅನಿಲಗಳಲ್ಲಿ ಸಮಾನ ಪರಿಮಾಣ.

Correct answer

From the official answer key, including any revision.

  • English(3) One ton of carbon dioxide or the equivalent in other greenhouse gases.
  • ಕನ್ನಡ(3) ಕಾರ್ಬನ್ ಡೈಆಕ್ಸೈಡ್‌ನ ಒಂದು ಟನ್‌ಗಳು ಅಥವಾ ಇತರೆ ಹಸಿರುಮನೆ ಅನಿಲಗಳಲ್ಲಿ ಸಮಾನ ಪರಿಮಾಣ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Climate Change and Global Challenges
  3. sub-topic: Mitigation and Adaptation