Skip to content
HK 2025Motor Vehicle InspectorQuestion 70 of 94

KPSC Motor Vehicle Inspector General Knowledge Paper 1 HK 2025: question 70

Question

English

Assertion (A) and Reason (R) :

A.
The End-of-Life Vehicles (EoLV) Rules, 2025, mandate registered owners to deposit vehicles within 180 days of scrapping eligibility.
R.
The rules apply to all forms of waste including plastic, tyres, and e-waste.
  1. (1)Both (A) and (R) correct, and (R) is the correct explanation of (A).
  2. (2)Both (A) and (R) are correct, but (R) is not the correct explanation of (A).
  3. (3)(A) is correct, but (R) is incorrect.
  4. (4)(A) is incorrect, but (R) is correct.

ಕನ್ನಡ

ಹೇಳಿಕೆ (A) ಮತ್ತು ಕಾರಣ (R) :

A.
ವಾಹನಗಳ ಜೀವಿತ ಆವಧಿಯ ಅಂತ್ಯ (EoLV) ನಿಯಮಗಳು, 2025 ರ ಆದೇಶದ ಪ್ರಕಾರ ನೋಂದಾಯಿತ ಮಾಲೀಕರು ತಮ್ಮ ವಾಹನಗಳನ್ನು ನಿರುಪಯುಕ್ತಕ್ಕೆ ಅರ್ಹತೆ ಹೊಂದುವ 180 ದಿನಗಳ ಒಳಗೆ ಠೇವಣಿ ಇಡಬೇಕು.
R.
ಈ ನಿಯಮಗಳು ಎಲ್ಲಾ ವಿಧಧ ನಿರುಪಯುಕತ್ತ ಅಂದರೆ ಪ್ಲಾಸ್ಟಿಕ್, ಟೈರುಗಳು ಮತ್ತು ಇ-ತ್ಯಾಜ್ಯಗಳನ್ನು ಒಳಗೊಂಡಂತೆ ಅನ್ವಯಿಸುತ್ತವೆ.
  1. (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R) ಎಂಬುದು (A) ನ ಸರಿಯಾದ ವಿವರಣೆಯಾಗಿದೆ
  2. (2)(A) ಮತ್ತು (R) ಎರಡೂ ಸರಿಯಾಗಿವೆ ಆದರೆ (R) ಎಂಬುದು (A) ನ ಸರಿಯಾದ ವಿವರಣೆಯಲ್ಲ
  3. (3)(A) ಸರಿಯಾಗಿದೆ, ಆದರೆ (R) ಎಂಬುದು ಸರಿಯಾಗಿಲ್ಲ
  4. (4)(A) ಎಂಬುದು ಸರಿಯಾಗಿಲ್ಲ, ಆದರೆ (R) ಎಂಬುದು ಸರಿಯಾಗಿದೆ

Correct answer

From the official answer key, including any revision.

  • English(3) (A) is correct, but (R) is incorrect.
  • ಕನ್ನಡ(3) (A) ಸರಿಯಾಗಿದೆ, ಆದರೆ (R) ಎಂಬುದು ಸರಿಯಾಗಿಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Environmental Pollution and Degradation
  3. sub-topic: Waste Management