HK 2025Motor Vehicle InspectorQuestion 67 of 94
KPSC Motor Vehicle Inspector General Knowledge Paper 1 HK 2025: question 67
Question
English
Which of the following best explains the purpose of the Project VISTAAR launched by the Ministry of Agriculture?
- (1)To provide AI-based financial risk scoring to agri-startups.
- (2)To integrate agri-extension systems and advisory services digitally.
- (3)To replace the National Agricultural Market with blockchain-based grain auctions.
- (4)To monitor crop patterns using high-resolution drones.
ಕನ್ನಡ
ಕೃಷಿ ಸಚಿವಾಲಯವು ಜಾರಿಗೊಳಿಸಿದ VISTAAR ಪರಿಯೋಜನೆಯ ಉದ್ದೇಶವನ್ನು ಈ ಕೆಳಗಿನ ಯಾವುದು ಉತ್ತಮವಾಗಿ ವಿವರಿಸುತ್ತದೆ?
- (1)ಕೃಷಿ ಸ್ಟಾರ್ಟ್ ಅಪ್‌ಗಳಿಗೆ AI-ಆಧಾರಿತ ಹಣಕಾಸು ಗಂಡಾಂತರದ ಅಂಕಗಳನ್ನು ನೀಡುವುದು
- (2)ಕೃಷಿ ವಿಸ್ತರಣ ವ್ಯವಸ್ಥೆ ಮತ್ತು ಸಲಹಾ ಸೇವೆಗಳ ಗಣಕೀಕರಣವನ್ನು ಸಮಗ್ರಗೊಳಿಸುವದು
- (3)ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಬದಲಿಗೆ ಚೌಕಟ್ಟು-ಸರಪಳಿ ಆಧಾರಿತ ಧಾನ್ಯ ಹರಾಜನ್ನು ತರುವುದು
- (4)ಉನ್ನತ ಸಾಮರ್ಥ್ಯದ ಡ್ರೋಣ್‌ಗಳನ್ನು ಬಳಸಿ ಬೆಳೆ ಮಾದರಿಯನ್ನು ಪರಿವೀಕ್ಷಿಸುವುದು
Correct answer
From the official answer key, including any revision.
- English(2) To integrate agri-extension systems and advisory services digitally.
- ಕನ್ನಡ(2) ಕೃಷಿ ವಿಸ್ತರಣ ವ್ಯವಸ್ಥೆ ಮತ್ತು ಸಲಹಾ ಸೇವೆಗಳ ಗಣಕೀಕರಣವನ್ನು ಸಮಗ್ರಗೊಳಿಸುವದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.