HK 2025Motor Vehicle InspectorQuestion 63 of 94
KPSC Motor Vehicle Inspector General Knowledge Paper 1 HK 2025: question 63
Question
English
Which among the following is the incorrect reason for boycotting the Simon Commission?Choose the code given below and select the correct answer:
- A.
- Universal Franchise was not proposed.
- B.
- All the members were Englishmen.
- C.
- The Chairman of the Commission was a member of the British Liberal Party.
- D.
- The demand of dominion status for India was not accepted.
- (1)A and D
- (2)Only D
- (3)Only C
- (4)Only C and D
ಕನ್ನಡ
ಸೈಮನ್ ಕಮಿಷನ್ ಅನ್ನು ಬಹಿಷ್ಕರಿಸಲು ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಕಾರಣವಾಗಿದೆ?ಕೆಳಗೆ ನೀಡಲಾದ ಸಂಕೇತಗಳನ್ನು ಆಯ್ಕೆ ಮಾಡಿ ಮತ್ತು ಸರಿಯಾದ ಉತ್ತರವನ್ನು ಆರಿಸಿ:
- A.
- ಸಾರ್ವತ್ರಿಕ ಮತಾಧಿಕಾರವನ್ನು ಸೂಚಿಸಿರುವುದಿಲ್ಲ.
- B.
- ಆದರ ಎಲ್ಲಾ ಸದಸ್ಯರು ಇಂಗ್ಲೀಷ್ನವರಾಗಿದ್ದರು.
- C.
- ಕಮೀಷನ್ನಿನ ಅಧ್ಯಕ್ಷನು ಬ್ರಿಟೀಷ್ ಲಿಬರಲ್ ಪಕ್ಷದ ಸದಸ್ಯನಾಗಿದ್ದನು.
- D.
- ಭಾರತಕ್ಕೆ ಡೊಮಿನಿಯನ್ ಸ್ಥಾನಮಾನದ ಬೇಡಿಕೆ ಒಪ್ಪಿರಲಿಲ್ಲ.
- (1)A ಮತ್ತು D
- (2)D ಮಾತ್ರ
- (3)C ಮಾತ್ರ
- (4)C ಮತ್ತು D ಮಾತ್ರ
Correct answer
From the official answer key, including any revision.
- English(3) Only C
- ಕನ್ನಡ(3) C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.