Skip to content
HK 2025Motor Vehicle InspectorQuestion 5 of 94

KPSC Motor Vehicle Inspector General Knowledge Paper 1 HK 2025: question 5

Question

English

With reference to the historical masanavis composed by Amir Khusrau, consider the following pairs:Which of the pairs given above is/are correctly matched?

A.
Qiran us Saidain - describes quarrel and reconciliation between Sultan Kaiqubad and his father Bughra Khan
B.
Tughlaq Nama - describe Ghayasuddin Tughlaq's rise to power
C.
Miftah ul Futuh - deals with military success of Sultan Jalaluddin Khalji
D.
Nuh Siphr - contains references to contemporary social and religious conditions
  1. (1)A, B, C, D
  2. (2)A, B and D only
  3. (3)B, C and D only
  4. (4)A, B and C only

ಕನ್ನಡ

ಆಮೀರ್ ಖುಸ್ರು ರಚಿಸಿದ ಐತಿಹಾಸಿಕ ಮಾಸನವೀಸ್ (masanavis ) ಗೆ ಸಂಬಂಧಿಸಿದಂತೆ, ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:ಯಾವ ಜೋಡಿ/ಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ?

A.
ಖಿರಾನ್ ಉಸ್ ಸೈದೇನ್ - ಸುಲ್ತಾನ್ ಕೈಕುಬಾದ್ ಮತ್ತು ಆತನ ತಂದೆ ಬುಘ್ರಾ ಖಾನ್‌ನ ನಡುವಿನ ಜಗಳ ಮತ್ತು ರಾಜಿಯನ್ನು ವಿವರಿಸಿದೆ
B.
ತುಘಲಕ್ ನಾಮಾ - ಘಯಾಸುದ್ದೀನ್ ತುಘಲಕನು ಅಧಿಕಾರಕ್ಕೆ ಏರಿದುದನ್ನು ವಿವರಿಸಿದೆ
C.
ಮಿಫತಹ್ ಉಲ್ ಫತುಹ್ - ಸುಲ್ತಾನ್ ಜಲಾಲುದ್ದೀನ್ ಖಿಲ್ಜಿಯ ಸೇನಾ ಯಶಸ್ಸನ್ನು ಹೇಳಿದೆ
D.
ನುಹ್ ಸಿಫ್ರ್ - ಸಮಕಾಲೀನ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳಿಗೆ ಪರಾಮರ್ಶೆಗಳನ್ನು ಒಳಗೊಂಡಿದೆ.
  1. (1)A, B, C, D
  2. (2)A, B ಮತ್ತು D ಮಾತ್ರ
  3. (3)B, C ಮತ್ತು D ಮಾತ್ರ
  4. (4)A, B ಮತ್ತು C ಮಾತ್ರ

Correct answer

From the official answer key, including any revision.

  • (1) A, B, C, D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Delhi Sultanate