Skip to content
HK 2025Motor Vehicle InspectorQuestion 2 of 94

KPSC Motor Vehicle Inspector General Knowledge Paper 1 HK 2025: question 2

Question

English

With reference to the Historians of Medieval India, consider the following statements:Which of the statements given above is/are correct?

a.
Al-Beruni, author of Kitab-ul Hind came to India with Mahmud of Ghazni
b.
Minhaj-us-Siraj, author of Tabaqat-i-Naisri gives the description of the Shamsi Nobles.
c.
Mohammad-Bin-Tughlaq was the patron of Isami, author of Futuh-us-Salatin.
d.
Ibn-Batuta, an African traveller visited India during the region of Ghiyasuddin Tughlaq.
  1. (1)a and b only
  2. (2)c and d only
  3. (3)a and c only
  4. (4)b and d only

ಕನ್ನಡ

ಮಧ್ಯಯುಗ ಭಾರತದ ಇತಿಹಾಸಕಾರರಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವ ಹೇಳಿಕೆ/ಗಳು ಸರಿ?

a.
ಕಿತಾಬ್-ಉಲ್ ಹಿಂದ್‌ನ ಲೇಖಕ ಆಲ್-ಬೆರುನಿಯು ಮಹಮ್ಮದ್ ಘಜನಿಯೊಂದಿಗೆ ಭಾರತಕ್ಕೆ ಬಂದಿದ್ದನು.
b.
ತಬಾಖತ್-ಐ-ನೈಸ್ರಿಯ ಕೃತಿಕಾರನಾದ ಮಿನ್ಹಜ್-ಉಸ್-ಸಿರಜ್‌ನು ಶಂಸಿ ಕುಲೀನ ವರ್ಗದವರ ವಿವರಣೆಯನ್ನು ನೀಡಿದ್ದಾನೆ.
c.
ಮಹಮ್ಮದ್-ಬಿನ್-ತುಘಲಕನು ಫತುಹ್-ಉಸ್-ಸಲತಿನ್‌ನ ಲೇಖಕನಾಗಿದ್ದ ಇಸಮಿಯು ಆಶ್ರಯದಾತನಾಗಿದ್ದನು.
d.
ಆಫ್ರಿಕನ್ ಪ್ರವಾಸಿಗನಾದ ಇಬ್ನ್-ಬಟೂಟ ಗಿಯಾಸುದ್ದೀನ್ ತುಘಲಕ್‌ನ ಆಡಳಿತದ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು.
  1. (1)a ಮತ್ತು b ಮಾತ್ರ
  2. (2)c ಮತ್ತು d ಮಾತ್ರ
  3. (3)a ಮತ್ತು c ಮಾತ್ರ
  4. (4)b ಮತ್ತು d ಮಾತ್ರ

Correct answer

From the official answer key, including any revision.

  • English(1) a and b only
  • ಕನ್ನಡ(1) a ಮತ್ತು b ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Delhi Sultanate